ಈ ಹಿಂದೆ ವೇದಿಕೆಯೊಂದರಲ್ಲಿ ಎಲ್ಲರೆದುರೇ ಅಕ್ಷಯ್ ಕುಮಾರ್ ಪ್ಯಾಂಟ್ ಜಿಪ್ ಬಿಚ್ಚಿ ವಿವಾದ ಸೃಷ್ಟಿಸಿದ್ದ ಟ್ವಿಂಕಲ್ ಖನ್ನಾ, ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರಣ್`ಗೆ ಶಾಕ್ ನೀಡಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಪತಿ ಅಕ್ಷಯ್ ಕುಮಾರ್ ನಾಚಿಕೆಯಿಂದ ಸುಮ್ಮನಾದ ಘಟನೆ ನಡೆದಿದೆ.

ಮುಂಬೈ(ನ.08): ಈ ಹಿಂದೆ ವೇದಿಕೆಯೊಂದರಲ್ಲಿ ಎಲ್ಲರೆದುರೇ ಅಕ್ಷಯ್ ಕುಮಾರ್ ಪ್ಯಾಂಟ್ ಜಿಪ್ ಬಿಚ್ಚಿ ವಿವಾದ ಸೃಷ್ಟಿಸಿದ್ದ ಟ್ವಿಂಕಲ್ ಖನ್ನಾ, ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರಣ್`ಗೆ ಶಾಕ್ ನೀಡಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಪತಿ ಅಕ್ಷಯ್ ಕುಮಾರ್ ನಾಚಿಕೆಯಿಂದ ಸುಮ್ಮನಾದ ಘಟನೆ ನಡೆದಿದೆ.