ಬಾಲಿವುಡ್ ನಟಿ ರಾಧಿಕಾ ಆಪ್ಟೆ ದಿ ವೆಡ್ಡಿಂಗ್ ಗೆಸ್ಟ್ ಸಿನಿಮಾದ ಹಸಿಬಿಸಿ ದೃಶ್ಯಗಳು ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಬಾಲಿವುಡ್ ನಟನೊಂದಿಗೆ ಖುಲ್ಲಂ ಖುಲ್ಲಾ ರಾಧಿಕಾ ಆಪ್ಟೆ ವಿಡಿಯೋ ಲೀಕ್!

ಈ ಬಗ್ಗೆ  ನಟಿ ರಾಧಿಕಾ ಆಪ್ಟೆ ಪ್ರತಿಕ್ರಿಯಿಸಿದ್ದು, ವೆಡ್ಡಿಂಗ್ ಗೆಸ್ಟ್ ಸಿನಿಮಾದಲ್ಲಿ ಒಳ್ಳೊಳ್ಳೆ ದೃಶ್ಯಗಳಿವೆ. ಆದರೆ ಸೆಕ್ಸ್ ಸೀನ್ ಮಾತ್ರ ಲೀಕ್ ಅಗಿದೆ. ಇದು ಸಮಾಜದ, ಜನರ ಮನಸ್ಥಿತಿಯನ್ನು ತೋರಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಈ ಸೀನ್ ನಲ್ಲಿ ನಾನು ಹಾಗೂ ದೇವ್ ಪಟೇಲ್ ಇಬ್ಬರೂ ಇದ್ದೇವೆ. ಆದರೆ ನನ್ನ ಹೆಸರನ್ನು ಯಾಕೆ ಒತ್ತಿ ಒತ್ತಿ ಹೇಳುತ್ತಿದ್ದೀರಿ? ಯಾಕೆ ಮೇಲ್ ಆ್ಯಕ್ಟರ್ ಹೆಸರನ್ನು ಹೇಳುತ್ತಿಲ್ಲ ಎಂದು ಪ್ರಶ್ಮಿಸಿದ್ದಾರೆ. 

 

 
 
 
 
 
 
 
 
 
 
 
 
 

🌀 @manasisawant @kritikagill @who_wore_what_when

A post shared by Radhika (@radhikaofficial) on Jul 13, 2019 at 8:17am PDT