ಸುದೀಪ್ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಿರುವ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್. 

ಅಕ್ಟೋಬರ್ 18 ಗುರುವಾರದಂದು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ.ಪ್ರೇಮ್ ನಿರ್ದೇಶನದಈ ಚಿತ್ರ ಅಕ್ಟೋಬರ್ 18 ಆಯುಧ ಪೂಜೆ ದಿನ ಬಿಡುಗಡೆಯಾಗಲಿದೆ. ಸಣ್ಣ ಸಣ್ಣ ಸಂಗತಿಯನ್ನೂ ದೊಡ್ಡದಾಗಿ ಸಂಭ್ರಮಿಸುವ ಪ್ರೇಮ್ ಬಿಡುಗಡೆ ದಿನಾಂಕ ಘೋಷಿಸುವ ದಿನಾಂಕವನ್ನೂ ಪ್ರಕಟಿಸಿದ್ದರು. ಅದರಂತೆ ವಿತರಕರ ಜೊತೆ ಮೀಟಿಂಗ್ ಮಾಡಿ ಕಡೆಗೂ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಈ ಸುದ್ದಿ ಸುದೀಪ್ ಮತ್ತು ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ನಿಜವಾಗಿ ಹಬ್ಬವಾಗಲಿ.

Add Asianetnews Kannada as a Preferred SourcegooglePreferred

ದಿ ವಿಲನ್ ಚಿತ್ರದ ಮಾಹಿತಿ:

‘ದಿ ವಿಲನ್’ ಚಿತ್ರದ ಅವಧಿ 2 ಗಂಟೆ 55 ನಿಮಿಷ

ಹೆಚ್ಚಿದ ಕ್ರೇಜ್, ರಿಯಲ್ ವಿಲನ್ ಯಾರು?