ಬೆಂಗಳೂರು : ವ್ಯಾಲಂಟೈನ್ಸ್ ಡೇ ಹತ್ತಿರ ಬರುತ್ತಿದೆ. ಯುವ ಪ್ರೇಮಿಗಳಲ್ಲಿ ಖಾತರವೂ ಕೂಡ ಹೆಚ್ಚಾಗುತ್ತಿದೆ. ಈ ವೇಳೆ ಸಾಂಗ್ ಒಂದು ಭಾರಿ ವೈರಲ್ ಆಗುತ್ತಿದೆ.

ನಟಿ ಪ್ರಿಯಾ ಪ್ರಕಾಶ್ ವಿಡಿಯೋ ಇಂಟರ್ನೆಟ್ ಸೆನ್ಸೇಷನ್ ಆಗುತ್ತಿದೆ. ಎಲ್ಲೆಡೆ ಈ ಸಾಂಗ್’ನಲ್ಲಿರುವ ನಟಿ ಪ್ರಿಯಾ ಪ್ರಕಾಶ್ ಎಕ್ಸ್’ಪ್ರೆಶನ್ ಹುಡುಗರ ಹೃದಯವನ್ನೇ ಕಲಕುತ್ತಿದೆ. ಈ ಸಾಂಗ್’ನಲ್ಲಿಯೇ ಬೇರೆ ಬೇರೆ ಭಾಷೆಯ ವರ್ಷನ್’ಗಳೂ ಕೂಡ ಆರಂಭವಾಗಿವೆ.