ಬೆಂಗಳೂರು (ನ. 07): ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಗಾಂಧಿ ನಗರದಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ. 

ಸುಶ್ಮಿತಾ ಬಾಯ್ ಫ್ರೆಂಡ್ ಜೊತೆ ಮಕ್ಕಳ ತಕಧಿಮಿತಾ!

ಪವರ್ ಸ್ಟಾರ್ ಪುನೀತ್ ಜೊತೆ ತಮನ್ನಾ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಂತೋಷ್ ಆನಂದರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ಮಾಡುತ್ತಿರುವ ಪುನೀತ್ ಮುಂಬರುವ ಚಿತ್ರ ’ಯುವರತ್ನ’ ದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಮೀಟೂ ನಂತರ ಜೀವಭಯದಲ್ಲಿದ್ದಾರಾ ಶೃತಿ ಹರಿಹರನ್?

ತಮನ್ನಾ ಈಗಾಗಲೇ  ಜಾಗ್ವಾರ್ ಹಾಗೂ ಕೆಜಿಎಫ್ ನಲ್ಲಿ ಕಾಣಿಸಿಕೊಂಡಿದ್ದಾರೆ.  "ಪವರ್ ಸ್ಟಾರ್ ಪುನೀತ್ ಜೊತೆ ಕೆಲಸ ಮಾಡಲು ನನಗಿಷ್ಟ" ಎಂದು ತಮನ್ನಾ ಹೇಳಿದ್ದಾರೆ.