Asianet Suvarna News Asianet Suvarna News

(ವಿಡಿಯೋ)ತನ್ನ ಮಗಳೊಂದಿಗೆ ಸುಶ್ಮಿತಾ ಸೇನ್ ಭರ್ಜರಿ ಡ್ಯಾನ್ಸ್!

ಇಬ್ಬರು ಮಕ್ಕಳಿಗೆ ಸಿಂಗಲ್ ಮದರ್ ಆಗಿ ಸಮಾಜವನ್ನೇ ಎದುರಿಸಿದ ಧೈರ್ಯವಂತೆ ಸುಶ್ಮಿತಾ ಸಾಮಾಜಿಕ ಜಾಲಾತಾಣಗಳಲ್ಲಿ ಈಕೆ ತನ್ನ ಮಗಳೊಂದಿಗೆ ಮಾಡಿದ ಡ್ಯಾನ್ಸ್'ನ ವಿಡಿಯೋ ಶೇರ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡುಗರ ಕಣ್ಣು ಸೆಳೆಯುತ್ತಿದೆ.

Sushmitha Sen Dancing with her daughter

ಮುಂಬೈ(ಮಾ.29): ಸುಶ್ಮಿತಾ ಸೇನ್ 1994ರಲ್ಲಿ ಮಿಸ್ ವರ್ಲ್ಡ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡ ಭಾರತೀಯ ನಾರಿ, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಖ್ಯಾತ ನಟಿ. ಆದರೂ ಇತ್ತೀಚೆಗೆ ಇವರು ಸಿನಿಮಾಗಳಲ್ಲಿ ನಡಿಸುವುದು ಕಡಿಮೆಯಾಗಿದೆ. ಆದರೂ ಇಬ್ಬರು ಮಕ್ಕಳಿಗೆ ಸಿಂಗಲ್ ಮದರ್ ಆಗಿ ಸಮಾಜವನ್ನೇ ಎದುರಿಸಿದ ಧೈರ್ಯವಂತೆ. ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಈಕೆ ತನ್ನ ಮಗಳೊಂದಿಗೆ ಮಾಡಿದ ಡ್ಯಾನ್ಸ್'ನ ವಿಡಿಯೋ ಶೇರ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡುಗರ ಕಣ್ಣು ಸೆಳೆಯುತ್ತಿದೆ.

Follow Us:
Download App:
  • android
  • ios