ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಸನ್ನಿ ಏನೂ ಮಾಡಿದ್ರೂ ಅದರಲ್ಲೊಂದು ವಿಶೇಷ ಇದ್ದೇ ಇರುತ್ತದೆ. ಈ ಬಾರಿ ಸನ್ನಿ ಲಿಯೋನ್  ನೃತ್ಯವೊಂದು ಸಖತ್ ವೈರಲ್ ಆಗ್ತಿದೆ.

ಮುಂಬೈ[ಸೆ.17]  ನಟಿ ಸನ್ನಿ ಲಿಯೋನ್ ತನ್ನ ಸಹ ಸಿಬ್ಬಂದಿಯೊಂದಿಗೆ ನೃತ್ಯ ಮಾಡಿದ್ದಾರೆ. ಬೊಲೊ ತಾರಾ ರಾ ರಾ ಎಂದು ಕುಣಿದು ಕುಪ್ಪಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸನ್ನಿ ಬಿಳಿ ಬಣ್ಣದ ಕ್ಯಾಪ್ ಧರಿಸಿ, ಕೆಂಪು ಹಾಗೂ ನೀಲಿ ಮಿಶ್ರಿತ ಜರ್ಕಿನ್, ಮತ್ತು ಜಿನ್ಸ್ ಧರಿಸಿ ಪಂಜಾಬಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈಗಾಗಲೆ 23 ಲಕ್ಷ ಮಂದಿ ನೋಡಿದ್ದು ಮೆಚ್ಚುಗೆಗಳ ಸುರಿಮಳೆ ಬಂದಿದೆ.

ನೀಲಿ ಚಿತ್ರಗಳಲ್ಲಿ ಸನ್ನಿ: ಬಾಯ್ ಫ್ರೆಂಡ್ ರೆಸ್ಪಾನ್ಸ್ ಹೇಗಿರುತ್ತಿತ್ತು?

ಸನ್ನಿ ಲಿಯೋನ್ ಜೀವನ ಚರಿತ್ರೆ ಆಧರಿತ ವೆಬ್ ಸೀರಿಸ್ ಸಹ ಸದ್ದು ಮಾಡುತ್ತಿದೆ. ಅನಾಥ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ಸನ್ನಿ ಲಿಯೋನ್ ತಮ್ಮಮಾನವೀಯ ಮುಖದ ಅನಾವರಣ ಮಾಡಿದ್ದಾರೆ.

View post on Instagram