ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್ ದಿ ರಿಂಗ್‌ ಸಿನಿಮಾದ ಶೂಟಿಂಗ್‌ ಗಾಗಿ, ಬುಡಾಪೆಸ್ಟ್‌ನಲ್ಲಿ ಬಿಡು ಬಿಟ್ಟಿದ್ದಾರೆ. ಆದರೆ ಬುಡಾಪೆಸ್ಟ್ ನಲ್ಲಿರೋ ವಿಪರಿತ ಚಳಿ ತಡೆಯೋದಿಕ್ಕೆ ಆಗದ ಕಿಂಗ್ ಖಾನ್ ದೇಹ ಹಾಗು ಮುಖ ಪೂರ್ತಿ ಮುಚ್ಚಿಕೊಂಡಿದ್ದಾರೆ.

ಬುಡಾಪೆಸ್ಟ್(ಅ.13): ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್ ದಿ ರಿಂಗ್‌ ಸಿನಿಮಾದ ಶೂಟಿಂಗ್‌ ಗಾಗಿ, ಬುಡಾಪೆಸ್ಟ್‌ನಲ್ಲಿ ಬಿಡು ಬಿಟ್ಟಿದ್ದಾರೆ.

ಆದರೆ ಬುಡಾಪೆಸ್ಟ್ ನಲ್ಲಿರೋ ವಿಪರಿತ ಚಳಿ ತಡೆಯೋದಿಕ್ಕೆ ಆಗದ ಕಿಂಗ್ ಖಾನ್ ದೇಹ ಹಾಗು ಮುಖ ಪೂರ್ತಿ ಮುಚ್ಚಿಕೊಂಡಿದ್ದಾರೆ.

ಸ್ವೆಟ್ಟರ್‌, ಜಾಕೆಟ್‌, ಮಂಕಿ ಕ್ಯಾಪ್‌ಹಾಕಿ ಮುಖವನ್ನ ಪೂರ್ತಿಯಾಗಿ ಮುಚ್ಚಿ ಫೋಟೋ ತೆಗೆಸಿದ್ದು ಅದನ್ನು ತನ್ನ ಟ್ವಿಟ್ಟರ್‌ನಲ್ಲಿ ಪೋಸ್ಟ್‌ಮಾಡಿದ್ದಾರೆ.

ಜೊತೆಗೆ ಇದು 'ದಿ ರಿಂಗ್‌' ನ ಫಸ್ಟ್‌ಲುಕ್‌ಎಂದು ಕ್ಯಾಪ್ಷನ್‌ಹಾಕಿದ್ದಾರೆ.ಟ್ವಿಟ್ಟರ್‌ನಲ್ಲಿ ತನ್ನ ಫ್ಯಾನ್ಸ್‌ಗಳಲ್ಲಿ ಚಾಟ್‌ಮಾಡಿರುವ ಶಾರೂಕ್‌, ಫ್ಯಾನ್ಸ್‌ಗಳಿಗೆ ಈ ಫೋಟೋ ಮೂಲಕ ಇದು ಸಿನಿಮಾದ ಫಸ್ಟ್ ಲುಕ್‌ಎಂದು ತಮಾಷೆ ಮಾಡಿದ್ದಾರೆ.

Scroll to load tweet…