ಖಾಸಗಿ ವಾಹಿನಿಯ ‘ನೋ ಫಿಲ್ಟರ್‌ ನೇಹಾ' ಶೋಗೆ ಆಗಮಿಸಿದ್ದ ಸೋನಮ್‌ ಕಪೂರ್‌ ಬೋಲ್ಡ್‌ ಆಗಿ ಉತ್ತರಿಸಿದ್ದಾರೆ. ನಾನು ಸಿಂಗಲ್‌, ಈವರೆಗೆ ಯಾವುದೇ ಕೋ ಸ್ಟಾರ್‌ ಜೊತೆ ಡೇಟ್‌ ಮಾಡಿಲ್ಲ. ಯಾವತ್ತೂ ಅವರು ನನಗೆ ಅಟ್ರಾಕ್ಟ್‌ ಆಗಿಲ್ಲ. ಹೀಗಾಗಿ ನಾನು ಅವರ ಜೊತೆ ಸೆಕ್ಸ್‌ ಮಾಡಿಲ್ಲ ಎಂದಿದ್ದಾರೆ.

ಮುಂಬಯಿ(ಅ.14): ಅನಿಲ್ ಕಪೂರ್ ಮಗಳು, ನಟಿ ಸೋನಂ ಕಪೂರ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ತನ್ನೊಂದಿಗೆ ನಟಿಸಿರುವ ನಟರ ಜೊತೆ ನಾನು ಸೆಕ್ಸ್ ಮಾಡಿಲ್ಲಾ ಎನ್ನುವ ವಿವಾದ ಸೃಷ್ಟಿಸುವ ಹೇಳಿಕೆಯನ್ನು ನೀಡಿದ್ದಾಳೆ. ಯಾಕೆಂದರೆ, ಯಾವ ನಟರೂ ಆಕರ್ಷಕರಾಗಿಲ್ಲ, ಆದ್ದರಿಂದ ಸೆಕ್ಸ್‌'ನಲ್ಲಿ ಪಾಲ್ಗೊಂಡಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.