ನಟಿ ಶ್ರೀಯಾ ಶರಣ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ! ಶ್ರೀಯಾ ತಾಯಿಯಾಗುತ್ತಿದ್ದಾರಂತೆ! 

ಶ್ರೀಯಾ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಮಹಿಳಾ ಪ್ರಧಾನವಾಗಿದ್ದು ಇದರಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. 

ಬಟ್ಟೆ ಜಾರುತ್ತಿದ್ದರೂ ಫೋಟೋಗೆ ಪೋಸ್ ನೀಡಿದ ನಟಿ!

ಈ ಚಿತ್ರವನ್ನು ಚಂದ್ರಶೇಖರ್ ಯೆಲೆಟಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಶ್ರೀಯಾಗೆ ಈ ಪಾತ್ರವಾಗಿದ್ದು ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಶೂಟಿಂಗ್ ಮುಗಿಸಿ ತೆರೆಗೆ ಬರಲಿ ಸಿದ್ಧತೆ ನಡೆಸುತ್ತಿದೆ.  

ಪತ್ನಿ ಜೊತೆ ಭಾರತ-ಆಸ್ಟ್ರೇಲಿಯಾ ಹೈವೋಲ್ಟೇಜ್ ಮ್ಯಾಚ್ ನೋಡಿದ ಸುದೀಪ್

ಇವರು ಮೂಲತಃ ಡೆಹ್ರಾಡೂನ್ ನವರು.  ನಟಿ ಮತ್ತು ರೂಪದರ್ಶಿಯಾಗಿ ದಕ್ಷಿಣ ಭಾರತೀಯ ಚಿತ್ರರಂಗ, ಬಾಲಿವುಡ್ ಮತ್ತು ಅಮೆರಿಕನ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗು ಚಿತ್ರ ಇಷ್ತಮ್ ರೊಂದಿಗೆ ಶ್ರಿಯಾ ತಮ್ಮ ಸಿನಿ ಪಯಣವನ್ನು ಪ್ರಾರಂಭಿಸಿದರು.