ಕಿಚ್ಚ ಸುದೀಪ್ ಅಪ್ಪಟ ಕ್ರಿಕೆಟ್ ಅಭಿಮಾನಿ. ವಿಶ್ವಕಪ್ ಟೂರ್ನಿಯಲ್ಲಿನ ಲಂಡನ್ ನ ಓವಲ್ ನಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ಪಂದ್ಯವನ್ನು ಪತ್ನಿ ಸಮೇತ ವೀಕ್ಷಿಸಿದ್ದಾರೆ. 

ಮ್ಯಾಚ್ ನೋಡಿದ ಸಂತೋಷವನ್ನು ಶೇರ್ ಮಾಡಿಕೊಂಡಿದ್ದಾರೆ. ಸೆಲಬ್ರಿಟಿ ಕ್ರಿಕೆಟ್ ಲೀಗ್ ಸಹ ಆಟಗಾರರಾದ ರಾಜೀವ್, ಪ್ರದೀಪ್ ಕಿಚ್ಚ ಸುದೀಪ್ ಗೆ ಸಾಥ್ ನೀಡಿದ್ದಾರೆ. 

ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.