ಬಾಲಿವುಡ್ ನಟಿ ಅಮಿಷಾ ಪಟೇಲ್ ಸಿನಿಮಾದಲ್ಲಿ ಅಷ್ಟೊಂದು ಆ್ಯಕ್ಟೀವ್ ಇಲ್ಲದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಇದ್ದಾರೆ. 

ಇತ್ತೀಚಿಗೆ ಬ್ಲಾಕ್ ಕಲರ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

 

 
 
 
 
 
 
 
 
 
 
 
 
 

💋💋🌈🌈🌈🌈

A post shared by Ameesha Patel (@ameeshapatel9) on Jun 6, 2019 at 12:25am PDT

 
 
 
 
 
 
 
 
 
 
 
 
 

💋💋💋

A post shared by Ameesha Patel (@ameeshapatel9) on Jun 6, 2019 at 11:33pm PDT

2000 ರಲ್ಲಿ ತೆರೆ ಕಂಡ ಕಹೋ ನಾ ಪ್ಯಾರ್ ಹೇ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟರು. ಹೃತಿಕ್-ಅಮಿಷಾ ಜೋಡಿ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. 

2011 ರಲ್ಲಿ ಸ್ವಂತದ್ದೊಂದು ಪ್ರೊಡಕ್ಷನ್ ಹೌಸನ್ನು ಆರಂಭಿಸಿದ್ದಾರೆ.