Asianet Suvarna News Asianet Suvarna News

ಸುದೀಪ್ ಜೊತೆ ‘ಕಣ್ಣು ಮಣಿಯೇ..ಕಣ್ಣ ಹೊಡಿಯೇ’ ಎಂದು ಹಾಡಿದ ಸಂಜಿತ್ ಹೆಗ್ಡೆ

ಪೈಲ್ವಾನ್ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್ | ಕಣ್ಣ ಮಣಿಯೇ... ಕಣ್ಣು ಹೊಡಿಯೇ... ಎಂದು ರೊಮ್ಯಾಂಟಿಕ್ ಆಗಿ ಹಾಡಿದ ಸಂಜಿತ್ ಹೆಗ್ಡೆ | 

Sanjith Hegde sings Pailwan song in 5 languages
Author
Bengaluru, First Published Jul 17, 2019, 10:56 AM IST
  • Facebook
  • Twitter
  • Whatsapp

ತಮ್ಮದೇ ಆದ ಡಿಫರೆಂಟ್ ಶೈಲಿಯಲ್ಲಿ ಸರಿಗಮಪದಲ್ಲಿ ಗಮನ ಸೆಳೆದವರು ಸಂಜಿತ್ ಹೆಗ್ಡೆ. ಭಾರತದ ಜಸ್ಟಿನ್ ಬೈಬರ್ ಎಂದೇ  ಕರೆಸಿಕೊಳ್ಳುವ ಸಂಜಿತ್ ಹೆಗಡೆ ಸಂಗೀತಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರತಿಭೆ. ಚಮಕ್ ಹಾಗೂ ಕಾಲೇಜ್ ಕುಮಾರ್ ಸಿನಿಮಾಗಳಿಗೆ ಹಾಡುವ ಮೂಲಕ ಸುದ್ದಿಯಾದವರು. ಈ ಸಾಲಿಗೆ ಪೈಲ್ವಾನ್ ಕೂಡಾ ಸೇರಿಕೊಂಡಿದೆ. 

ತಾಪ್ಸಿ ಪನ್ನು ಸರ್ಪ್ರೈಸ್ ಗಿಫ್ಟ್‌ಗೆ ತಂಗಿ ಕ್ಲೀನ್ ಬೋಲ್ಡ್!

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಕಣ್ಣ ಮಣಿಯೇ... ಕಣ್ಣು ಹೊಡಿಯೇ ಎನ್ನುವ ರೊಮ್ಯಾಂಟಿಕ್ ಸಾಂಗ್ ವೊಂದು ರಿಲೀಸ್ ಆಗಿದೆ. ಈ ಹಾಡಿಗೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಇದು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

 

ಸ್ಯಾಂಡಲ್ ವುಡ್ ಮಾತ್ರವಲ್ಲ, ಎಲ್ಲಾ ಭಾಷೆಗಳಲ್ಲಿ ಸಂಜಿತ್ ಈ ಹಾಡನ್ನು ಹೇಳಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯನ್ನು ಹಾಡಿದ್ದಾರೆ. ಸಂಜಿತ್ ಧ್ವನಿಗೆ ಕೇಳುಗರಿಗೆ ಇಷ್ಟವಾಗಿದೆ. 

ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ

ಕಿಚ್ಚ ಸುದೀಪ್  ಸಿನಿಮಾಗೆ ಹಾಡಿದ್ದು ಇದೇ ಮೊದಲು. ಅರ್ಜುನ್ ಜನ್ಯಾ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 

Follow Us:
Download App:
  • android
  • ios