ಬೆಂಗಳೂರು[ಜು. 16]  ನಟಿ ಶ್ರುತಿ ಹರಿಹರನ್ ಗರ್ಭಿಣಿ. ಅವರೇ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದೊಂದು ಹೊಸ ಪ್ರಯಾಣದ ಆರಂಭ.. ಕ್ಲಾರಿಟಿಗಿಂತ ಕೆಲವೊಮ್ಮೆ ಬ್ಲರ್ ಆಗಿರುವುದೆ ಉತ್ತಮ  ಎಂದು ಬರೆದುಕೊಂಡು ಪೋಟೋ ಶೇರ್ ಮಾಡಿದ್ದಾರೆ.

ಹೆಣ್ಣಿನ ದೈಹಿಕ ಬಯಕೆಯ ತೊಳಲಾಟವನ್ನು ಹೇಳುತ್ತೆ ’ನಾತಿ ಚರಾಮಿ’

ಮಗುವಿನ ತಂದೆಯ ಬಗ್ಗೆಯೂ ಶ್ರುತಿ ವಿಚಾರ ಬಿಟ್ಟುಕೊಟ್ಟಿದ್ದಾರೆ.  ನಾವು ನಿನಗಾಗಿ ಎಷ್ಟು ಅಂತ ಕಾಯಬೇಕು ಎಂದು ಮಗುವಿನ ಕುರಿತು ಹೇಳುತ್ತಲೇ ತಂದೆಯ ಹೆಸರು ಬಹಿರಂಗ ಮಾಡಿದ್ದಾರೆ. ಸುಪರ್ ಫಾದರ್ ಎಂದು ಮಲೆಯಾಳಂ ನಟ ರಾಮ್ ಕಲರಿ ಅವರನ್ನು ಟ್ಯಾಗ್ ಮಾಡಿದ್ದಾರೆ.