ಯೂಟ್ಯೂಬ್‌, ಸಾಮಾಜಿಕ ಜಾಲತಾಣಗಳು ಸೇರಿದಂತೆ ಡಿಜಿಟಲ್‌ ಮಾಧ್ಯಮದಲ್ಲಿ ‘ಯಜಮಾನ’ ಚಿತ್ರದ ‘ಶಿವನಂದಿ...’ ಹಾಡು ದಾಖಲೆಯ ಶಿಖರದ ಮೇಲೆ ಯಶಸ್ಸಿನ ನಗೆ ಬೀರುತ್ತಿದೆ.

ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಒಂದು ದಿನ ಕಳೆಯುವಷ್ಟರಲ್ಲಿ ಒಂದು ಮಿಲಿಯನ್‌ ದಾಖಲೆ ವೀಕ್ಷಣೆ ಪಡೆಯುವ ಜತೆಗೆ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಭರ್ಜರಿ ಚೇತನ್‌, ತಮ್ಮ ಹೆಸರಿಗೆ ತಕ್ಕಂತೆ ದರ್ಶನ್‌ ಅವರ ಮಾಸ್‌ ಲುಕ್‌ಗೆ ಹಾಡಿನ ಪ್ರತಿ ಸಾಲನ್ನೂ ಮ್ಯಾಚ್‌ ಮಾಡಿದ್ದಾರೆ. ಹೀಗಾಗಿ ಮಾಸ್‌, ಪೋರ್ಸ್‌, ಖದರ್‌ಫುಲ್ಲಾಗಿರುವ ‘ಶಿವನಂದಿ...’ ಎಂದು ಸಾಗುವ ಹಾಡಿಗೆ ಅಭಿಮಾನಿಗಳು ಬಹುಪರಾಕ್‌ ಹಾಕುತ್ತಿದ್ದಾರೆ.

ದರ್ಶನ್ ಮೊದಲ ಚಿತ್ರ ಕುರುಕ್ಷೇತ್ರನಾ? ಯಜಮಾನನಾ?

ಅಭಿಮಾನಿಗಳ ಈ ಸಂಭ್ರಮದಲ್ಲೇ ಹಾಡು ಒಂದೇ ದಿನದಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ದಾಟುವ ಮೂಲಕ ಹೊಸ ದಾಖಲೆ ಮಾಡಿದೆ. ಪಿ ಕುಮಾರ್‌ ಹಾಗೂ ವಿ ಹರಿಕೃಷ್ಣ ಸೇರಿ ನಿರ್ದೇಶಿಸಿರುವ ಈ ಚಿತ್ರವನ್ನು ಮೀಡಿಯಾ ಹೌಸ್‌ ಬ್ಯಾನರ್‌ನಲ್ಲಿ ಬಿ ಸುರೇಶ್‌ ಹಾಗೂ ಶೈಲಜಾ ನಾಗ್‌ ಜಂಟಿಯಾಗಿ 

’ಯಜಮಾನ’ ಚಿತ್ರದಿಂದ ಶಾಕಿಂಗ್ ನ್ಯೂಸ್!