Asianet Suvarna News Asianet Suvarna News

ಕೆಜಿಎಫ್‌ನಿಂದ ಹೊರಬಿತ್ತು ಬ್ರೇಕಿಂಗ್ ನ್ಯೂಸ್; ಯಶ್ ಅಭಿಮಾನಿಗಳೇ ಒಸಿ ತಡ್ಕಳಿ!

ಕೆಜಿಎಫ್ ತಂಡದಿಂದ ಹೊರಬಿತ್ತು ಬ್ರೇಕಿಂಗ್ ನ್ಯೂಸ್ | ಇನ್ನೆಷ್ಟು ದಿನ ಬೇಕು ಬಿಡುಗಡೆಗೆ | ಕಾತರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು | 

Sandalwood rocking star Yash KGF movie releasing date postponed to december
Author
Bengaluru, First Published Oct 9, 2018, 1:30 PM IST

ಬೆಂಗಳೂರು (ಅ.09): ಯಶ್ ಬಹು ನಿರೀಕ್ಷಿತ ಚಿತ್ರ ’ಕೆಜಿಎಫ್’ ನವೆಂಬರ್ 16 ಕ್ಕೆ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. ಅಭಿಮಾನಿಗಳು ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಈ ಚಿತ್ರಕ್ಕಾಗಿ ಡಿಸಂಬರ್ ವರೆಗೆ ಕಾಯಬೇಕಾಗಿದೆ. 

ತೆರೆ ಮೇಲೆ ಧೂಳೆಬ್ಬಿಸಲು ಕೆಜಿಎಫ್ ರೆಡಿ; ಯಶ್ ಈ ಲುಕ್‌ ನೋಡಿದ್ರೆ ದಂಗಾಗ್ತೀರಿ!

ಅರೇ, ಏನಾಯ್ತು ಕೆಜಿಎಫ್ ಗೆ ಅಂತ ತಲೆಕೆಡಿಸ್ಕೋತಿದೀರಾ? ಕೆಜಿಎಫ್ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ನವೆಂಬರ್ 16 ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಡಿಸಂಬರ್ ಗೆ ಹೋಗಿದೆ. ಡಿಸಂಬರ್ ತಿಂಗಳು ಯಶ್ ಗೆ ಅದೃಷ್ಟದ ತಿಂಗಳಂತೆ. ಹಾಗಾಗಿ ಅದೇ ತಿಂಗಳು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಕೆಜಿಎಫ್ ಸಿನಿಮಾದ 6 ಸೀಕ್ರೇಟ್’ಗಳು ಇಲ್ಲಿವೆ ನೋಡಿ

ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿತ್ತು. ಐದೂ ಭಾಷೆಗಳ ಸಿನಿಮಾ ಡಿಸಂಬರ್ ವರೆಗೆ ಹೋಗಿದೆ. 

Follow Us:
Download App:
  • android
  • ios