ತೆರೆ ಮೇಲೆ ಧೂಳೆಬ್ಬಿಸಲು ಕೆಜಿಎಫ್ ರೆಡಿ; ಯಶ್ ಈ ಲುಕ್‌ ನೋಡಿದ್ರೆ ದಂಗಾಗ್ತೀರಿ!

First Published 8, Oct 2018, 5:56 PM IST

ಯಶ್ ಅಭಿನಯದ ಕೆಜಿಎಫ್ ಪಾರ್ಟ್-1, ಪಾರ್ಟ್ -2 ಎಂದು ಎರಡು ಭಾಗಗಳಲ್ಲಿ ರಿಲೀಸಾಗಲಿದೆ.

ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು ಮಲಯಾಳಂ, ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಯಶ್ ಹಾಗೂ ತಮನ್ನಾ ಭಾಟಿಯಾ  ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

2 ವರ್ಷಗಳ ಕಾಲ ಈ ಚಿತ್ರಕ್ಕಾಗಿಯೇ ಗಡ್ಡ ಬಿಟ್ಟಿದ್ದ ಯಶ್ ಇತ್ತೀಚಿಗೆ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದರು.

ನವೆಂಬರ್ 16 ರಂದು ಭಾರತದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ರಾಕಿಂಗ್ ಸ್ಟಾರ್ ಯಶ್ ಜೊತೆ 4 ನಿಮಿಷ ಹೆಜ್ಜೆ ಹಾಕಲು ಮಿಲ್ಕಿ ಬ್ಯೂಟಿ ತಮನ್ನಾ 40 ಲಕ್ಷ ಸಂಭಾವನೆ ಪಡೆದಿದ್ದಾರೆ.

ಕೋಲಾರದ ಗಣಿಗಾರಿಕೆಯಿಂದ ಲಾಭ-ನಷ್ಟ. ಪರಿಣಾಮಗಳ ಲೆಕ್ಕಾಚಾರವೇ ಕೆಜಿಎಫ್!

ಈ ಚಿತ್ರದಲ್ಲಿ ಯಶ್ ಹೆಸರು ’ರಾಕಿ’

ಈ ಚಿತ್ರದಲ್ಲಿ ಯಶ್ ಹೆಸರು ’ರಾಕಿ’

ಮೂಲಗಳ ಪ್ರಕಾರ ಈ ಚಿತ್ರಕ್ಕಾಗಿ ಯಶ್ 10 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ

ಈ ಸಿನಿಮಾದ ನಿರ್ದೇಶಕ, ನಿರ್ಮಾಪಕ ಪ್ರಶಾಂತ್ ನೀಲ್

loader