ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ಟಾಯ್ತು ಅಗಸ್ತ್ಯ ಅಬ್ಬರ!

First Published 20, Dec 2018, 12:34 PM

ಡಿಸೆಂಬರ್ 17ಕ್ಕೆ 37 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು

ಸ್ಯಾಂಡಲ್‌ವುಡ್‌ಗೆ ‘ಚಂದ್ರ ಚಕೋರಿ’ ಮೂಲಕ ಪಾದಾರ್ಪಣೆ ಮಾಡಿದ ಶ್ರೀ ಮುರಳಿ.

‘ಕಾಂತಿ’ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯತ್ತಮ ನಟ ಅವಾರ್ಡ್.

‘ಕಾಂತಿ’ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯತ್ತಮ ನಟ ಅವಾರ್ಡ್.

ಡಿಸೆಂಬರ್ 17ಕ್ಕೆ 37 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು

ಡಿಸೆಂಬರ್ 17ಕ್ಕೆ 37 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು

2008ರಲ್ಲಿ ತನ್ನ ಗೆಳತಿಯನ್ನು ಪ್ರೀತಿಸಿ ಮದುವೆಯಾದರು

2014ರಲ್ಲಿ ತೆರೆ ಕಂಡ ಉಗ್ರಂ ಚಿತ್ರ ಶ್ರೀಮುರುಳಿಗೆ ಕಮ್ ಬ್ಯಾಕ್ ನೀಡಿತ್ತು.

2017ರಲ್ಲಿ ಮಫ್ತಿ ಚಿತ್ರಕ್ಕೆ SIIMA Award ಗೆದ್ದಿದ್ದರು.

ತನ್ನ ಪ್ರತಿಯೊಬ್ಬ ಫ್ಯಾನ್ ನನ್ನು ‘ಚಿನ್ನ’ ‘ಕಂದ’ ಎಂದು ಕರೆದು ಮಾತನಾಡಿಸುತ್ತಾರೆ ಈ ನಟ.

ಶ್ರೀ ಮುರುಳಿ ಚಿತ್ರಗಳಿಗೆ ಪತ್ನಿ ವಿದ್ಯಾ ಅವರೇ ವಸ್ತ್ರಾ ವಿನ್ಯಾಸ ಮಾಡುತ್ತಾರೆ.

ಶ್ರೀ ಮುರುಳಿ ಮಗನ ಹೆಸರು ಅಗಸ್ತ್ಯ ಹಾಗೂ ಮಗಳ ಹೆಸರು ಅತೀವಾ!

ಅಣ್ಣ ವಿಜಯ ರಾಘವೇಂದ್ರ ಕಂಡರೆ ಶ್ರೀಮುರುಳಿಗೆ ಅಚ್ಚುಮೆಚ್ಚು.