Asianet Suvarna News Asianet Suvarna News

ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ನೀಡಿದ ರಕ್ಷಿತಾ

ದಿ ವಿಲನ್ ಚಿತ್ರದ ಬಗ್ಗೆ ಟೀಕೆ-ವಿಮರ್ಶೆಗಳು ಕೇಳಿ ಬರುತ್ತಲೆ ಇವೆ. ಅದಕ್ಕೆ ಉತ್ತರ ಎಂಬಂತೆ ರಕ್ಷಿತಾ ಪ್ರೇಮ್ ಫೇಸ್ ಬುಕ್ ನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಹಾಗಾದರೆ ಈ ಪತ್ರದಲ್ಲಿ ಏನಿದೆ?

Sandalwood Movie The Villain criticism rakshita prem writes open letter
Author
Bengaluru, First Published Oct 21, 2018, 3:33 PM IST
  • Facebook
  • Twitter
  • Whatsapp

ದಿ ವಿಲನ್ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಪ್ರೇಮ್ ವಿರುದ್ಧ ಆಕ್ರೋಶಗಳು ಹೊರಗೆ ಬರುತ್ತಿದೆ. ಆದರೆ ಇದಕ್ಕೆಲ್ಲ ರಕ್ಷಿತಾ ಪ್ರೇಮ್ ಉತ್ತರ ನೀಡಿದ್ದಾರೆ.

ಸಿನಿಮಾ ಬಗ್ಗೆ ಉರಿದುಕೊಂಡು ಗೇಲಿ ಮಾಡುವವರಿಗೆ ತಿಳಿವಳಿಕೆ ನೀಡಲು ಈ ಪತ್ರ ಬರೆದಿದ್ದೇನೆ ಎಂದಿರುವ ರಕ್ಷಿತಾ, ಪ್ರೇಮ್ ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಬೆಳೆದು ಬಂದವರು ಎಂಬುದನ್ನು ಉಲ್ಲೇಖ ಮಾಡಿದ್ದಾರೆ.

ರಾಮ-ರಾವಣ.... ದಿ ವಿಲನ್ ಚಿತ್ರ ವಿಮರ್ಶೆ

ವಿಲನ್ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ, ಎಲ್ಲಕ್ಕಿಂತ ಭಿನ್ನವಾಗಿ ಮೂಡಿ ಬಂದಿದೆ. ಹೊಸ ಪ್ರಯತ್ನ ಮಾಡಲಾಗಿದೆ. ಇದನ್ನು ಮೆಚ್ಚಿಕೊಳ್ಳಬೇಕು. ಅದು ಸಾಧ್ಯವಾಗದಿದ್ದರೆ ಸುಮ್ಮನೆ  ಕುಳಿತುಕೊಳ್ಳಬೇಕು ಎಂದಿದ್ದಾರೆ.

'ಶಿವಣ್ಣ-ಸುದೀಪ್‌ಗೆ  ನಿಜವಾದ ವಿಲನ್ ಜೋಗಿ ಪ್ರೇಮ್'

 

Follow Us:
Download App:
  • android
  • ios