ಬೆಂಗಳೂರು (ಫೆ. 14): ನಟಸಾರ್ವಭೌಮ ಚಿತ್ರ ಭರ್ಜರಿ ಯಶಸ್ಸಿನೊಂದಿಗೆ ನಾಗಾಲೋಟದೊಂದಿಗೆ ಮುನ್ನುಗ್ಗುತ್ತಿದೆ.

ನಟ ಸಾರ್ವಭೌಮ ಟೈಟಲ್‌ ಕೇಳಿ ಶಾಕ್‌ ಆಗಿತ್ತು: ಪುನೀತ್‌ ರಾಜ್‌ಕುಮಾರ್‌ 

ಚಿತ್ರ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಎಲ್ಲಾ ಶೋಗಳು ಫುಲ್ ಆಗಿವೆ. ರಾಜ್ಯಾದಂತ ಎಲ್ಲಾ ಥಿಯೇಟರ್ ಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೀಗ ಈ ಚಿತ್ರವನ್ನು ಕತಾರ್ ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. 

‘ಪುನೀತ್‌’ ನೋಡಲು ರಜೆ ಕೊಡಿ.. ಬಾಗಲಕೋಟೆಯ ಪತ್ರ ವೈರಲ್

ಸದ್ಯದಲ್ಲೇ ಕತಾರ್ ನಲ್ಲಿ ’ನಟ ಸಾರ್ವಭೌಮ’ಚಿತ್ರ ಬಿಡುಗಡೆಯಾಗಲಿದೆ. ಕತಾರ್ ನಲ್ಲಿರುವ ಕನ್ನಡ ಸಿನಿಮಾ ಪ್ರೇಮಿಗಳು ಈ ಸಿನಿಮಾವನ್ನು ನೋಡಬಹುದು. ಹೆಚ್ಚಿನ ಮಾಹಿತಿಗೆ ಸುಬ್ರಹ್ಮಣ್ಯ ಹೆಬ್ಬಾಗಿಲು 97455641025 ಗೆ ಸಂಪರ್ಕಿಸಬಹುದಾಗಿದೆ.