ಬೆಂಗಳೂರು (ನ. 03): ಪ್ರಧಾನಿ ನರೇಂದ್ರ ಮೋದಿ ಎರಡು ವರ್ಷದ ಹಿಂದೆ ಏಕಾಏಕಿ ನೋಟ್ ಬ್ಯಾನ್ ಮಾಡಿದಾಗ ಇಡೀ ದೇಶವೇ ಬೆಚ್ಚಿ ಬಿದ್ದತ್ತು. ಪ್ರಧಾನಿಯವರ ಈ ನಿರ್ಧಾರ ಜನಸಾಮಾನ್ಯರನ್ನು ತೊಂದರೆಗೀಡು ಮಾಡಿತ್ತು.

ಇಡೀ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲವಾಗಿ ಮಾಡಿ ಬಿಡ್ತು. ಇದೇ ವಿಚಾರವನ್ನು ಇಟ್ಟುಕೊಂಡು ಮಟಾಶ್ ಎನ್ನುವ ಸಿನಿಮಾವೊಂದು ಬಂದಿದೆ. ಸಿನಿಮಾದ ನಮೋ ವೆಂಕಟೇಶ ಎನ್ನು ಹಾಡೊಂದು ರಿಲೀಸ್ ಆಗಿದ್ದು ಸಾಕಷ್ಟು ವಿವಾದ ಹುಟ್ಟು ಹಾಕಿದೆ. ನೋಟ್ ಬ್ಯಾನ್ ಆಗುಹೋಗುಗಳನ್ನು ಇಟ್ಟುಕೊಂಡು ಈ ಹಾಡನ್ನು ಬರೆಯಲಾಗಿದೆ. ಖ್ಯಾತ ಸಾಹಿತಿ ಕವಿರಾಜ್ ಸಾಹಿತ್ಯ ಬರೆದಿದ್ದು, ರಾಮಾನುಜಂ ಎನ್ನುವವರು ಹಾಡಿದ್ದಾರೆ.

ಇಲ್ಲಿದೆ ಹಾಡು ಕೇಳಿ