ಪಾಕ್ ಮೇಲಿನ ದಾಳಿಗೆ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗಿದೆ. ರಾಜಕಾರಣಿ, ಉನ್ನತ ಅಧಿಕಾರಿಗಳು, ಚಿತ್ರರಂಗದ ಗಣ್ಯರು ಈ ಸರ್ಜಿಕಲ್ ಸ್ರೈಕ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಾರ್ಯಾರು, ಏನೇನು ಟ್ವೀಟ್ ಮಾಡಿದ್ದಾರೆ ಇಲ್ಲಿದೆ ನೋಡಿ.