‘ಮನಸಾರೆ’ ಜೋಡಿಯ ಮನಸೋಲುವ ಲವ್ ಸ್ಟೋರಿ ಝಲಕ್!

First Published 22, Nov 2018, 4:29 PM IST

‘ಮನಸಾರೆ’ ಜೋಡಿಯ ಮನಸೊಲುವ ಲವ್ ಸ್ಟೋರಿ ಝಲಕ್!

ಡಿ.12ಕ್ಕೆ ಸಪ್ತಪದಿ ತುಳಿಯಲಿದೆ 'ಪಾರಿಜಾತ'ದ ಜೋಡಿ

ದಿಗಂತ್ ಅಭಿನಯದ ‘ಕಥೆಯೊಂದು ಶುರುವಾಗಿದೆ’ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದ ವೇಳೆ ಐಂದ್ರಿತಾ ಮದುವೆ ಬಗ್ಗೆ ಮಾತನಾಡಿದ್ದರು.

ಮೂರು ತಿಂಗಳ ಹಿಂದೆಯೇ ನಡೆದಿತ್ತು ಇವರಿಬ್ಬರ ನಿಶ್ಚಿತಾರ್ಥ

ಐಂದ್ರಿತಾ ಮುಂದೆ ಉಂಗುರ ಹಿಡಿದುಕೊಂಡು ಮೊಣಕಾಲೂರಿ ವಿಲ್ ಯೂ ಮ್ಯಾರಿ ಮೀ ಎಂದು ಕೇಳಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ

ಆ್ಯಂಡಿ ಕೈಗೆ ವಜ್ರದ ಉಂಗುರ ತೋಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ದೂದ್ ಪೇಡಾ

2009ರಲ್ಲಿ ಮನಸಾರೆ ಚಿತ್ರದ ನಟಿಸಿದಾಗಿನಿಂದಲೂ ಈ ಇಬ್ಬರು ಫ್ರೆಂಡ್ಸ್

2010ರಲ್ಲಿ ಫ್ರೆಂಡ್‌ಶಿಪ್  ಪ್ರೀಮಕ್ಕೆ ತಿರುಗಿ, ಇದೀಗ 8 ವರ್ಷದ ನಂತರ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ

ಎರಡು ದಿನ ನಡೆಯುತ್ತದೆಯಂತೆ ಮದುವೆ. ಮೊದಲನೇ ದಿನ ಅರಿಶಿಣ ಹಾಗೂ ಎರಡನೇ ದಿನ ಮಾಂಗಲ್ಯ ಧಾರಣೆ

ಕನ್ನಡ - ಬೆಂಗಾಲಿ ಸಂಪ್ರದಾಯದಂತೆ ವಿವಾಹ ನಡೆಯಲ್ಲಿದೆ.

ಇಬ್ಬರಿಗೂ ಒಂದು ವರ್ಷದ ವಯಸ್ಸಿನ ಅಂತರವಿದೆ

ಇಬ್ಬರಿಗೂ ಒಂದು ವರ್ಷದ ವಯಸ್ಸಿನ ಅಂತರವಿದೆ

loader