ಸ್ಯಾಂಡಲ್‌ವುಡ್ ನಟಿ ನೇಹಾ ಪಾಟೀಲ್‌ಗೆ ಬೀಳಲಿದೆ ನಿಶ್ಚಿತಾರ್ಥದ ಮುದ್ರೆ | ಸದ್ಯದಲ್ಲೆ ಸಪ್ತಪದಿ ತುಳಿಯಲಿದ್ದಾರೆ ನಟಿ 

ಬೆಂಗಳೂರು (ಅ.16): ಸ್ಯಾಂಡಲ್ ವುಡ್ ನಲ್ಲಿ ದಾಂಪತ್ಯ ಪರ್ವ ಶುರುವಾಗಿದೆ. ನಟಿ ನೇಹಾ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಗೊಂಬೆ ಹುಡುಗಿಯ ಗ್ಲಾಮರ್ ಲುಕ್

ಅಕ್ಟೋಬರ್ 19 ರಂದು ನೇಹಾ ಪಾಟೀಲ್ ನಿಶ್ಚಿತಾರ್ಥ ನಡೆಯಲಿದೆ. ಬೆಂಗಳೂರಿನ ಎಂಜಿನಿಯರ್ ಪ್ರಣವ್ ಎಂಬುವರ ಕೈ ಹಿಡಿಯಲಿದ್ದಾರೆ ನಟಿ ನೇಹಾ ಪಾಟೀಲ್. 2019 ರ ಫೆಬ್ರವರಿಯಲ್ಲಿ ನೇಹಾ ಪಾಟೀಲ್-ಪ್ರಣವ್ ಸಪ್ತಪದಿ ತುಳಿಯಲಿದ್ದಾರೆ. 

ಸರಕಾರಿ ಶಾಲೆ ದತ್ತು ಪಡೆದ ಪ್ರಣೀತಾ!

ಇವರು ವರ್ಧನ', 'ಸಂಯುಕ್ತ-2', 'ಸಿತಾರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.