ಗೊಂಬೆ ಹುಡುಗಿಯ ಗ್ಲಾಮರ್ ಲುಕ್
ಲಕ್ಷ್ಮೀ ಬಾರಮ್ಮಾ ಧಾರಾವಾಹಿಯ ಬೊಂಬೆ ಎಂದೇ ಖ್ಯಾತರಾದವರು ನೇಹಾ ಗೌಡ. ಇವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ.
ಲಕ್ಷ್ಮೀ ಬಾರಮ್ಮಾ ಧಾರಾವಾಹಿ ಮೂಲಕ ಗೊಂಬೆ ಎಂದೇ ಖ್ಯಾತರಾದವರು.
ಇವರ ತಂದೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ
ಸ್ಯಾಂಡಲ್ವುಡ್ ನಟಿ ಸೋನು ಗೌಡ ಇವರ ಸಹೋದರಿ
ಅಕ್ಕ ಧಾರಾವಾಹಿಯ ಅನುಪಮಾ ಗೌಡರಿಂದ ನಟನೆಗೆ ಬಂದ್ರು ನೇಹಾ ಗೌಡ
ಅನುಪಮಾ ಗೌಡ ಇವರ ಬೆಸ್ಟ್ ಫ್ರೆಂಡ್
ಬಂಗಾರದ ಬಣ್ಣದ ಡ್ರೆಸ್ನಲ್ಲಿ ಕಂಗೊಳಿಸುತ್ತಿರುವ ಗೊಂಬೆ
ಪತಿ ಚಂದನ್ ಜೊತೆ ನೇಹಾ ಗೌಡ
ಈ ಬಾರಿ ಅನುಬಂಧದಲ್ಲಿ ’ಮನೆ ಮೆಚ್ಚಿದ ದಂಪತಿ’ ಅವಾರ್ಡ್ ಗೆದ್ದಿದ್ದಾರೆ.
ಸೀರೆಲಿ ಹುಡುಗಿಯ ನೋಡಲೇಬಾರದು....
ಬುದ್ಧನ ಜೊತೆ ಧ್ಯಾನಕ್ಕೆ ಕುಳಿತ ನೇಹಾ ಗೌಡ