ಡಾಲಿ ಧನಂಜಯ್‌ಗೆ ಅಪ್ಪ ಕೊಡ್ಸಿದ್ದು XL ಸೂಪರ್ - ಜನ ಕೊಟ್ಟಿದ್ದು ರೇಂಜ್ ರೋವರ್!

First Published 25, Dec 2018, 7:50 PM IST

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟ ಡಾಲಿ ಧನಂಜಯ್ ಹೊಸ ಕಾರು ಖರೀದಿಸಿದ್ದಾರೆ. ಬರೋಬ್ಬರಿ 49 ಲಕ್ಷ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರನ್ನ ಖರೀದಿಸಿದ್ದಾರೆ. ಇದೀಗ ಹೊಸ ಕಾರು ಖರೀದಿಸಿದ ಧನಂಜಯ್, ಅಪ್ಪ ಕೊಡ್ಸಿದ್ದು TVS XL ಸೂಪರ್ ಸ್ಕೂಟರ್, ಇದೀಗ ಅಭಿಮಾನಿಗಳು ನೀಡಿದ್ದ ರೇಂಜ್ ರೋವರ್ ಕಾರು ಎಂದು ಹೇಳೋ ಮೂಲಕ ಜನರ ಅಭಿಮಾನಕ್ಕೆ ಚಿರಋಣಿ ಎಂದಿದ್ದಾರೆ.

ರೇಂಜ್ ರೋವರ್ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್

ಅಪ್ಪ ಕೊಡ್ಸಿದ್ದು TVS XL ಸೂಪರ್, ಜನ ಕೊಟ್ಟಿದ್ದು ರೇಂಜ್ ರೋವರ್ ಎಂದ ಡಾಲಿ

ಹೊಸ ಕಾರಿನ ಜೊತೆ ಅಪ್ಪ ಕೊಟ್ಟ TVS XL ಸೂಪರ್ ಸ್ಕೂಟರ್‌ಗೂ ಪೂಜೆ

ಅಭಿಮಾನಿಗಳ ಪ್ರೀತಿ ಹೀಗೆ ಇರಲಿ ಎಂದ ನಟ ಧನಂಜಯ್

ಸಾಮಾಜಿಕ ಜಾಲತಾಣದಲ್ಲಿ ಹೊಸ ಕಾರು ಹಾಗೂ ಸ್ಕೂಟರ್ ಫೋಟೋ ರಿವೀಲ್

ಇತರ ಭಾಷೆಗಳಿಂದಲೂ ಡಾಲಿ ಧನಂಜಯ್‌ಗೆ ಬರುತ್ತಿದೆ ಆಫರ್

ರೇಂಜ್ ರೋವರ್ ಕಾರಿನ ಬೆಲೆ 48.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಭಾರತದ ಟಾಟಾ ಮೋಟಾರ್ಸ್ ಮಾಲೀಕತ್ವದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪೆನಿಯ ಕಾರು

ಅಪ್ಪ ಕೊಟ್ಟ ಹಳೇ TVS XL ಸೂಪರ್ ಸ್ಕೂಟರ್‌ ಉತ್ತಮ ಕಂಡೀಷನ್‌ನಲ್ಲಿಟ್ಟಿದ್ದಾರೆ ಧನಂಜಯ್

ಗರಿಷ್ಠ ಭದ್ರತೆ ಹೊಂದಿರುವ SUV ಕಾರು ವಿದೇಶದಲ್ಲೂ ಹೆಚ್ಚು ಪ್ರಸಿದ್ಧಿ

ಸೂರಿ ನಿರ್ದೇಶನದ ಹೊಸ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಧನಂಜಯ್

loader