ಅಂಡರ್‌ವಾಟರ್ ಫೋಟೋಶೂಟ್‌ನಲ್ಲಿ ಸಮೀರಾ ರೆಡ್ಡಿ | ಸೆಕ್ಸಿಯಾಗಿದೆ ಫೋಟೋಶೂಟ್‌ಗಳು | ಗರ್ಭಿಣಿಯಾಗಿರುವ ಸಮೀರಾಗೆ ಇವೆಲ್ಲಾ ಬೇಕಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ 

ನಟಿ ಸಮೀರಾ ರೆಡ್ಡಿ ಇನ್ಸ್ಟಾಗ್ರಾಂ ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಇದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸಮೀರಾ ಬೇಬಿ ಬಂಪ್ ಫೋಟೋಶೂಟ್ ನಿಂದಾಗಿ ಟ್ರೋಲ್ ಆಗುತ್ತಿರುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

6 ತಿಂಗಳ ಗರ್ಭಿಣಿಯಾಗಿದ್ದರೂ ಸ್ವಿಮ್ ಮಾಡಿ ಪೋಸ್ ಕೊಟ್ಟ ಬಾಲಿವುಡ್ ಬೆಡಗಿ!

ತುಂಬು ಗರ್ಭಿಣಿಯಾಗಿರುವ ಸಮೀರಾ ಅಂಡರ್ ವಾಟರ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

View post on Instagram

2 ನೇ ಮಗುವಿನ ಸೀಮಂತದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿ

‘ ನಾನು 9 ತಿಂಗಳ ಗರ್ಭಿಣಿ. ತಾಯ್ತನವನ್ನು ಎಂಜಾಯ್ ಮಾಡಲು ಇಷ್ಟಪಡುತ್ತೇನೆ. ಹಾಗಾಗಿ ಈ ಫೋಟೋಗಳನ್ನು ನಿಮ್ಮೊಂದಿಗೆ ಶೇರ್ ಮಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ. 

View post on Instagram

ನಮ್ಮಲ್ಲಿ ಪ್ರತಿಯೊಬ್ಬರೂ ಭಿನ್ನರಾಗಿದ್ದೇವೆ. ಬೇರೆ ಬೇರೆ ರೀತಿ ಇದ್ದೇವೆ. ನಾವು ಇದ್ದಂತೆ ಒಪ್ಪಿಕೊಳ್ಳಬೇಕು. ನಮ್ಮನ್ನು ಪ್ರೀತಿಸಬೇಕು ಎಂದಿದ್ದಾರೆ. 

View post on Instagram