Asianet Suvarna News Asianet Suvarna News

ಶೂಟಿಂಗ್‌ಗೂ ಮುನ್ನ ನರ್ವಸ್ ಆಗ್ತಾರಂತೆ ಈ ಬಹುಭಾಷಾ ನಟಿ

ಯಾವಾಗಲೂ ಸಿನಿಮಾ ಶುರು ಮಾಡುವ ಮೊದಲು ಈ ಬಹುಭಾಷಾ ನಟಿಗೆ ನರ್ವಸ್ ಆಗುತ್ತಂತೆ! | ಓ ಬೇಬಿ ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ ಸಮಂತಾ 

Samantha Says She Becomes A Nervous Wreck Every Time She Begins A New Film
Author
Bengaluru, First Published Jun 25, 2019, 3:10 PM IST
  • Facebook
  • Twitter
  • Whatsapp

ನಟಿ ಸಮಂತಾ ತೆಲುಗು ಮೂವಿ ‘ಓಹ್ ಬೇಬಿ’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರದ ಸೆಟ್ ನಲ್ಲಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. 

 

ನಾನು ಪ್ರತಿ ಸಿನಿಮಾ ಮಾಡುವ ಮೊದಲು  ನರ್ವಸ್ ಆಗುತ್ತೇನೆ. ಈ ಫೋಟೋ ಬೇಬಿ ಸಿನಿಮಾ ಶೂಟ್ ನ ಮೊದಲ ದಿನದ ಫೋಟೋ. ದಂತಕಥೆ ಲಕ್ಷ್ಮೀ ಅವರು ಬಗ್ಗೆ ಸ್ಟಡಿ ಮಾಡುತ್ತಿದೆ. ಅವರನ್ನು ಓದಿಕೊಂಡ ಮೇಲೆ ನಾನು ಈ ಪಾತ್ರವನ್ನು ಮಾಡುತ್ತೇನೆಂಬ ಆತ್ಮವಿಶ್ವಾಸ ಬಂತು ಎಂದು ಬರೆದುಕೊಂಡಿದ್ದಾರೆ. 

ನಂದಿನಿ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ದಕ್ಷಿಣ ಕೋರಿಯಾದ ‘ಮಿಸ್ ಗ್ರಾನಿ’ ಸಿನಿಮಾವನ್ನು ಆಧರಿಸಿದೆ. ಜುಲೈ 5 ರಂದು ಈ ಸಿನಿಮಾ ತೆರೆ ಕಾಣಲಿದೆ. 
 

Follow Us:
Download App:
  • android
  • ios