ಮುಂಬೈ (ಡಿ.23): ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ 100 ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ  ಮಾಡಿದೆ.2016  ಅ.1ರಿಂದ  2017 ಸೆ.30ರ ಅವಧಿಯಲ್ಲಿ ಮನರಂಜನೆ ಮತ್ತು ಜಾಹೀರಾತಿನಿಂದ 232.83 ಕೋಟಿ ರು. ಗಳಿಕೆ ಯೊಂದಿಗೆ ಸಲ್ಮಾನ್ ನಂ.1 ಸ್ಥಾನ ಪಡೆದಿದ್ದಾರೆ.

170.5 ಕೋಟಿ ರು. ಆದಾಯದೊಂದಿಗೆ ಶಾರುಖ್ ಖಾನ್ 2ನೇ ಸ್ಥಾನದಲ್ಲಿದ್ದಾರೆ.