ಮುಂಬೈ (ಸೆ.20): ಬಿಟೌನ್ ಸುಲ್ತಾನ್ ಸಲ್ಮಾನ್ ಖಾನ್ ಏನು ಮಾಡಿದ್ರು ಸುದ್ದಿನೇ. ಸ್ಟೈಲಿಷ್ ಬನಿಯನ್ ತೊಟ್ಟು ಟ್ರೆಂಡ್ ಕ್ರಿಯೇಟ್ ಮಾಡಿದ್ದ ಸಲ್ಲು ಇದೀಗ ಜಾಹೀರಾತುಗೋಸ್ಕರ ಲುಂಗಿ ತೊಟ್ಟು ಕ್ಯಾಮೆರಾ ಮುಂದೆ ಬಂದಿದ್ದಾರೆ.

ಸಲ್ಮಾನ್ ಖಾನ್ ರನ್ನ ಲುಂಗಿನಲ್ಲಿ ನೋಡಿದ ಅವರ ಫ್ಯಾನ್ಸ್ ಲುಂಗಿ ಕಟ್ಟೋಕೆ ಶುರುಮಾಡಿದ್ದಾರೆ.

ಒಟ್ಟಾರೆ ಸಲ್ಲು ಏನೇ ಮಾಡಿದ್ರು ಅವ್ರ ಫ್ಯಾನ್ಸ್ ಫಾಲೋ ಮಾಡ್ದೇ ಬಿಡೋದಿಲ್ಲ.

ಆಗ ಬನಿಯನ್ ಹಾಕಿ ಬಾಡಿನ ಎಕ್ಸ್ ಪೋಸ್ ಮಾಡಿದ್ದ ಸಲ್ಲು ಫ್ಯಾನ್ಸ್ ಇದೀಗ ಬನಿಯನ್ ಜೊತೆ ಲುಂಗಿ ಕಟ್ಟಿಕೊಂಡು ಸ್ಟೈಲಿಷ್ ಪೋಸ್ ಕೊಡ್ತಿದ್ದಾರೆ.