ಒಂದೆಡೆ ಗಿಲ್ಲಿಯ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹರಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಡಾಗ್ ಸತೀಶ್ ಪುಂಗಿ ಬಿಡ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಅವರ ಮಾತು ನಂಬುವುದನ್ನೇ ಬಿಟ್ಟರು.
tv-talk Jan 13 2026
Author: Sathish Kumar KH Image Credits:Instagram
Kannada
ಪ್ರಸಿದ್ಧಿಗೆ ಬರಲು ಗಿಲ್ಲಿ ಬಳಕೆ
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬಾಮ್ಸ್ ಅವರು ತಾನು ಪ್ರಸಿದ್ಧಿಗೆ ಬರಬೇಕೆಂದು ಗಿಲ್ಲಿ ನಟನ ಬಗ್ಗೆಯೇ ಮಾತನಾಡುತ್ತಿದ್ದರು.
Image credits: Instagram
Kannada
ಓಡುವ ಕುದುರೆ ಗಿಲ್ಲಿ ನಟ
ತನ್ನ ಮಾತನ್ನು ಜನರು ನಂಬುವುದಿಲ್ಲ ಎಂದರಿತ ಡಾಗ್ ಸತೀಶ್, ಬಿಗ್ ಬಾಸ್ ಮನೆಯಲ್ಲಿ ಓಡುವ ಕುದುರೆ ಗಿಲ್ಲಿ ನಟನ ಹೆಸರು ಬಳಸಿಕೊಳ್ಳಲು ಮುಂದಾದರು.
Image credits: Instagram
Kannada
ಗಿಲ್ಲಿ ನಟನ ಅಭಿಮಾನಿಗಳಿಂದ ಎಚ್ಚರಿಕೆ
ಆದರೆ, ಗಿಲ್ಲಿ ನಟನ ಅಭಿಮಾನಿಗಳು ಡಾಗ್ ಸತೀಶ್ ವಿರುದ್ಧ ತಿರುಗಿಬಿದ್ದು, ಕಮೆಂಟ್‌ಗಳ ಮೂಲಕ ಎಚ್ಚರಿಕೆ ರವಾನಿಸಿದ್ದರು. ಜೊತೆಗೆ, ಮನೆಗೆ ಮುತ್ತಿಗೆ ಜಾಕುವ ಎಚ್ಚರಿಕೆ ನೀಡಿದ್ದರು.
Image credits: Instagram
Kannada
ಗೋಲ್ಡ್ ಸುರೇಶ್ ಜಮಾನ
ಇದೀಗ ಗಿಲ್ಲಿ ನಟನನ್ನು ಬಿಟ್ಟು ಗೋಲ್ಡ್ ಸುರೇಶ್ ಅವರ ಬೆನ್ನುಬಿದ್ದಿದ್ದಾರೆ. ಗೋಲ್ಡ್ ಸುರೇಶ್ ಜಮಾನ ಹೋಯ್ತು, ಇನ್ನೇನಿದ್ದರೂ ನಾನೇ ಗೋಲ್ಡ್ ಸತೀಶ್ ಎಂದಿದ್ದಾರೆ.
Image credits: Instagram
Kannada
ಕತ್ತಿನ ತುಂಬಾ ಗೋಲ್ಡ್ ಸರ
ಕತ್ತಿನ ತುಂಬಾ ಗೋಲ್ಡ್ ಸರ, ಕೈಗೆ ಗೋಲ್ಡ್ ಬ್ರಾಸ್ಲೈಟ್ ಹಾಕಿಕೊಂಡು ಪ್ರದರ್ಶನ ಮಾಡಿದ್ದು, ಇನ್ನೂ ಇಂತಹ ಹಲವು ಸರಗಳು ತಮ್ಮ ಬಳಿ ಇರೋದಾಗಿ ಹೇಳಿದ್ದಾರೆ.