ಕಿಚ್ಚ ಸುದೀಪ್, ಸಲ್ಲು ಭಾಯ್ ಜೊತೆ ದಬಾಂಗ್ -3 ಯಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದಾರೆ. 

ದಬಾಂಗ್ -3 ಸೆಟ್ ನಲ್ಲಿ ರಿಲ್ಯಾಕ್ಸ್ ಮೂಡು ನಲ್ಲಿದ್ದಾಗ ಕಿಚ್ಚ ಸುದೀಪ್, ಸಲ್ಮಾನ್ ಖಾನ್ ಹಾಗೂ ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿದ್ದಾರೆ. 

 

 
 
 
 
 
 
 
 
 
 
 
 
 

The master Prabhu sir himslef .... .. What a moment.

A post shared by kicchasudeep (@kichchasudeepa) on Jul 9, 2019 at 1:48pm PDT

ಪ್ರಭುದೇವ ಅವರ ಹಮ್ ಸೇ ಹೈ ಮುಕಾಬುಲಾ ಸಿನಿಮಾದ ಊರ್ವಶಿ...ಊರ್ವಶಿ.. ಸಿನಿಮಾಗೆ ಡ್ಯಾನ್ಸ್ ಮಾಡಿದ್ದಾರೆ. ಪ್ರಭುದೇವ ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಫೇಮಸ್. ಮೈ ಬಳುಕಿಸಲು ಶುರು ಮಾಡಿದ್ರೆ ಎಂಥವರೂ ಫಿದಾ ಆಗುವಂತಿರುತ್ತದೆ. ಸುದೀಪ್ ಹಾಗೂ ಸಲ್ಮಾನ್ ಖಾನ್ ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಈ ವಿಡಿಯೋವನ್ನು ಕಿಚ್ಚ ಸುದೀಪ್ ಶೇರ್ ಮಾಡಿಕೊಂಡಿದ್ದಾರೆ.