ಇರ್ಷಾದ್ ಖಾಮಿಲ್ ಸಾಹಿತ್ಯವಿರುವ, ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಿರುವ ‘ಹಿಂದ್ ಮೇರೇ ಜಿಂದ್’ ಎಂಬ ಹಾಡನ್ನು ಸಚಿನ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಗಿದೆ.

ಮುಂಬೈ(ಏ.24): ಸಚಿನ್ ತೆಂಡುಲ್ಕರ್ ಅವರ ಜೀವನವನ್ನು ಆಧರಿಸಿ ನಿರ್ಮಾಣವಾಗಿರುವ ‘ಸಚಿನ್: ಎ ಬಿಲಿಯನ್ಸ್ ಡ್ರೀಮ್ಸ್’ ಚಿತ್ರದ ಮೊದಲ ಹಾಡನ್ನು ಇಲ್ಲಿ ಬಿಡುಗಡೆ ಮಾಡಲಾಯಿತು.

ಇರ್ಷಾದ್ ಖಾಮಿಲ್ ಸಾಹಿತ್ಯವಿರುವ, ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಿರುವ ‘ಹಿಂದ್ ಮೇರೇ ಜಿಂದ್’ ಎಂಬ ಹಾಡನ್ನು ಸಚಿನ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಗಿದೆ.

ಚಿತ್ರ ಮೇ.26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇಷ್ಟು ದಿನ ಮೈದಾನದಲ್ಲಿ ಕೇಳಿ ಬರುತ್ತಿದ್ದ ಸಚ್ಚಿನ್... ಸಚ್ಚಿನ್ ಕೂಗೂ ಸದ್ಯದಲ್ಲಿಯೇ ಸಿನಿಮಾ ಮಂದಿರದಲ್ಲಿ ಕೇಳಿ ಬರುವ ದಿನಗಳು ದೂರವಿಲ್ಲ..

ಇಲ್ಲಿದೆ "ಹಿಂದ್ ಮೇರೇ ಜಿಂದ್" ಹಾಡು... ಕೇಳಿ ಎಂಜಾಯ್ ಮಾಡಿ...