ಕೆಜಿಎಫ್ ಬಿಡುಗಡೆಗೆ ದಿನಗಣನೆ | ಭರ್ಜರಿಯಾಗಿ ನಡೆಯುತ್ತಿದೆ ಪ್ರಚಾರ | ಚಿತ್ರದ ಯಶಸ್ಸಿಗಾಗಿ ಯಶ್ ದೇವಸ್ಥಾನಗಳಿಗೆ ಭೇಟಿ 

ಬೆಂಗಳೂರು (ಡಿ. 16): ಕೆಜಿಎಫ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಭರ್ಜರಿ ಪ್ರಚಾರ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಯಶಸ್ಸಿಗಾಗಿ ಇಂದು ಕುಕ್ಕೆ, ಕೊಲ್ಲೂರು ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಯಶ್ ಜೊತೆ ನಿರ್ಮಾಪಕ ವಿಜಯ್ ಕಿರಂಗದೂರ್ ಹಾಗೂ ಸ್ನೇಹಿತರು ಜೊತೆಗಿದ್ದರು.

ಯಶ್ ಪರ ನಿಂತ ತಮಿಳು ನಟ ವಿಶಾಲ್; ಇಂಟರೆಸ್ಟಿಂಗ್ ಆಗಿದೆ ಕಾರಣ

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕೊಲ್ಲೂರು, ಧರ್ಮಸ್ಥಳ, ಕುಕ್ಕೆ ವಿಡಿಯೋ ಇಲ್ಲಿದೆ ನೋಡಿ. 

"