ಸ್ಯಾಂಡಲ್'ವುಡ್'ನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ನಂತ್ರ ನಿರ್ದೇಶಕ ರಿಷಬ್ ಶೆಟ್ಟಿ ಫೆಬ್ರವರಿ ೯ ಕ್ಕೆ ಸಪ್ತಪದಿ ತುಳಿಯಲಿದ್ದಾರೆ. ರಿಕ್ಕಿ ಹಾಗು ಸದ್ಯಕಿರಿಕ್ ಪಾರ್ಟಿ ಸಿನಿಮಾವನ್ನು ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಪ್ರಗತಿ ಶೆಟ್ಟಿ ಜೊತೆ ಹಸೆಮಣೆ ಏರಲಿದ್ದಾರೆ.
ಬೆಂಗಳೂರು(ಡಿ.01): ಸ್ಯಾಂಡಲ್'ವುಡ್'ನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ನಂತ್ರ ನಿರ್ದೇಶಕ ರಿಷಬ್ ಶೆಟ್ಟಿ ಫೆಬ್ರವರಿ ೯ ಕ್ಕೆ ಸಪ್ತಪದಿ ತುಳಿಯಲಿದ್ದಾರೆ. ರಿಕ್ಕಿ ಹಾಗು ಸದ್ಯಕಿರಿಕ್ ಪಾರ್ಟಿ ಸಿನಿಮಾವನ್ನು ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಪ್ರಗತಿ ಶೆಟ್ಟಿ ಜೊತೆ ಹಸೆಮಣೆ ಏರಲಿದ್ದಾರೆ.
ಪೋಷಕರೇ ಹುಡುಕಿರುವ ವಧುವಾದ ಪ್ರಗತಿಯನ್ನು ರಿಷಬ್ ಶೆಟ್ಟಿ ಮುಂದಿನ ವರ್ಷ ಮದುವೆಯಾಗಲಿದ್ದಾರೆ. ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯೊಂದರಲ್ಲಿ ಪ್ರಗತಿ ಕಾರ್ಯ ನಿರ್ವಹಿಸುತ್ತಾರಂತೆ. ಕಿರಿಕ್ ಪಾರ್ಟಿ ಬಿಡುಗಡೆ ಬಳಿಕ ರಿಷಬ್ ಶೆಟ್ಟಿ ಮದುವೆ ಕಡೆ ಗಮನ ಹರಿಸಲಿದ್ದಾರೆ.
