ಗೀತಾ ಗೋವಿಂದಂ ನಂತರ ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಬದಲಾಗಿದೆ. ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ರಶ್ಮಿಕಾ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ’ಸರಿಲೇರು ನೀಕೆವರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 

‘ರಾಬರ್ಟ್‌’ ಗೆ ನಾಯಕಿಯಾಗ್ತಾರಾ ಈ ಚೆಲುವೆ?

ಈಗ ಇನ್ನೊಂದು ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ನಿತಿನ್ ಜೊತೆ ಭೀಷ್ಮ ಎನ್ನುವ ಸಿನಿಮಾದಲ್ಲಿ ನಟಿಸಲಿದ್ದಾರೆ. 

 

ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!

ಈ ಚಿತ್ರವನ್ನು ವೆಂಕಿ ಕುಡುಮುಲಾ ನಿರ್ದೇಶಿಸುತ್ತಿದ್ದಾರೆ. ಸೂರ್ಯದೇವರ ನಾಗವಂಶಿ ನಿರ್ಮಾಣ ಮಾಡುತ್ತಿದ್ದಾರೆ. ರಶ್ಮಿಕಾರನ್ನು ತೆಲುಗು ಇಂಡಸ್ಟ್ರಿಗೆ ಪರಿಚಯಿಸಿದ ಕೀರ್ತಿ ವೆಂಕಿ ಕುಡುಮುಲಾಗೆ ಸಲ್ಲುತ್ತದೆ.