ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಡಿಕ್ ಟಾಕ್ ಸಿಕ್ಕಾಪಟ್ಟೆ ಫೇಮಸ್. ಎಲ್ಲರೂ ಟಿಕ್ ಟಾಕ್ ಮಾಡುವುದನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಮಾನ್ಯ ಜನರು ಟಿಕ್ ಟಾಕ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಕೂಡಾ ಟಿಕ್ ಟಾಕ್ ಗೆ ಫಿದಾ ಆಗಿದ್ದಾರೆ. ಅವರೂ ಟಿಕ್ ಟಾಕ್ ಗೆ ಎಂಟ್ರಿ ಕೊಟ್ಟಿದ್ದಾರೆ. 

 

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ರಶ್ಮಿಕಾ ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ನಲ್ಲಿ ಅಭಿಮಾನಿಗಳ ಜೊತೆ ಟಚ್ ನಲ್ಲಿದ್ದರು. ಇದೀಗ ಟಿಕ್ ಟಾಕ್ ಗೂ ಕಾಲಿಟ್ಟಿದ್ದಾರೆ. 

ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಅಭಿನಯದ ಬಹುನಿರೀಕ್ಷಿತ ಚಿತ್ರ ಡಿಯರ್ ಕಾಮ್ರೆಡ್ ಜುಲೈ 26 ರಂದು ರಿಲೀಸ್ ಆಗಲಿದೆ.  ಡಿಯರ್ ಕಾಮ್ರೆಡ್  ಎಲ್ಲಾ ಅಪ್ ಡೇಟ್ ಗಾಗಿ ಟಿಕ್ ಟಾಕ್ ಫಾಲೋ ಮಾಡಿ ಎಂದಿದ್ದಾರೆ.