ಹೊಸ ವರ್ಷದಲ್ಲಿ ಹಳೆ ನೆನೆಪುಗಳನ್ನು ಮೆಲುಕು ಹಾಕಿದ ರಮ್ಯಾ

First Published 1, Jan 2019, 2:05 PM IST

ಗೋಡೆ ಮೇಲಿನ ಕ್ಯಾಲೆಂಡರ್ ಬದಲಾಗಿದೆ. 2018 ಇನ್ನು ನನಪು ಮಾತ್ರ. ಹೊಸ ವರ್ಷದ ಬಾಗಿಲಲ್ಲಿ ನಿಂತು ಹಳೆ ನೆನಪುಗಳನ್ನು ಮೆಲುಕು ಹಾಕುವ ಸಮಯ ಇದಾಗಿದೆ. ನಟಿ ರಮ್ಯಾ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇಲ್ಲಿದೆ ನೋಡಿ ರಮ್ಯಾ ಮೆಲುಕುಗಳು. 

ಸ್ನೇಹಿತರ ಜೊತೆ ರಮ್ಯಾ ಹ್ಯಾಪಿ ಮೂಡ್‌ನಲ್ಲಿ

ಸ್ನೇಹಿತರ ಜೊತೆ ರಮ್ಯಾ ಹ್ಯಾಪಿ ಮೂಡ್‌ನಲ್ಲಿ

ರಮ್ಯಾರ ಮುದ್ದಿನ ನಾಯಿಮರಿಗೆ ಹುಶಾರಿಲ್ಲದಿದ್ದಾಗ ರಮ್ಯಾ ಭಾವುಕರಾಗಿದ್ದು ಹೀಗೆ

ರಮ್ಯಾರ ಮುದ್ದಿನ ನಾಯಿಮರಿಗೆ ಹುಶಾರಿಲ್ಲದಿದ್ದಾಗ ರಮ್ಯಾ ಭಾವುಕರಾಗಿದ್ದು ಹೀಗೆ

2018 ರಲ್ಲಿ ಮೊದಲ ಬಾರಿಗೆ ಇಷ್ಟಪಟ್ಟು ತಿಂದ ತಿಂಡಿಯನ್ನು ನೆನಪಿಸಿಕೊಂಡಿದ್ದು ಹೀಗೆ

2018 ರಲ್ಲಿ ಮೊದಲ ಬಾರಿಗೆ ಇಷ್ಟಪಟ್ಟು ತಿಂದ ತಿಂಡಿಯನ್ನು ನೆನಪಿಸಿಕೊಂಡಿದ್ದು ಹೀಗೆ

ತಮ್ಮ ಪ್ರೀತಿ ಪಾತ್ರರನ್ನು ರಮ್ಯಾ ನೆನೆಸಿಕೊಂಡಿದ್ದು ಹೀಗೆ

ತಮ್ಮ ಪ್ರೀತಿ ಪಾತ್ರರನ್ನು ರಮ್ಯಾ ನೆನೆಸಿಕೊಂಡಿದ್ದು ಹೀಗೆ

ನಾನು ಕಂಡ ಹೃದಯ ಶ್ರೀಮಂತ ವ್ಯಕ್ತಿ ರಾಹುಲ್ ಗಾಂಧಿ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.

ನಾನು ಕಂಡ ಹೃದಯ ಶ್ರೀಮಂತ ವ್ಯಕ್ತಿ ರಾಹುಲ್ ಗಾಂಧಿ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.

2018 ರಲ್ಲಿ ರಮ್ಯಾ ತಿಂದ ಬೆಸ್ಟ್ ಮೀಲ್ ಇದು

2018 ರಲ್ಲಿ ರಮ್ಯಾ ತಿಂದ ಬೆಸ್ಟ್ ಮೀಲ್ ಇದು

2018 ರ ಬೆಸ್ಟ್ ಸೆಲ್ಫಿ ಇದು

2018 ರ ಬೆಸ್ಟ್ ಸೆಲ್ಫಿ ಇದು

ಕಳೆದ ವರ್ಷ ನನ್ನ ಆರೋಗ್ಯ ಕೈ ಕೊಟ್ಟಿತ್ತು. ಆಗ ನಾನು ಕೆಲವು ಪಾಠಗಳನ್ನು ಕಲಿತಿದ್ದೇನೆ.

ಕಳೆದ ವರ್ಷ ನನ್ನ ಆರೋಗ್ಯ ಕೈ ಕೊಟ್ಟಿತ್ತು. ಆಗ ನಾನು ಕೆಲವು ಪಾಠಗಳನ್ನು ಕಲಿತಿದ್ದೇನೆ.

ಫ್ರೆಂಡ್ಸ್ ಜೊತೆ ರಮ್ಯಾ

ಫ್ರೆಂಡ್ಸ್ ಜೊತೆ ರಮ್ಯಾ

2018 ರಲ್ಲಿ ಮಾಡಿದ ಲೇಕ್ ಟ್ರಿಪ್ ಮರೆಯಲಾಗದ್ದು ಎಂದಿದ್ದಾರೆ

2018 ರಲ್ಲಿ ಮಾಡಿದ ಲೇಕ್ ಟ್ರಿಪ್ ಮರೆಯಲಾಗದ್ದು ಎಂದಿದ್ದಾರೆ

2018 ರ ಬೆಸ್ಟ್ ಪಿಕ್

2018 ರ ಬೆಸ್ಟ್ ಪಿಕ್

loader