ಯೋಗ ಪ್ರದರ್ಶನ ನೀಡಲು ರಾಖಿ ಸಾವಂತ್ ಧರಿಸಿದ್ದು ಸ್ವಿಮ್ ಸೂಟ್. ಹೌದು ಯೋಗ ದಿನವನ್ನು ತಮ್ಮದೇ ಕೋನದಲ್ಲಿ ಆಚರಣೆ ಮಾಡಿದ ಬಾಲಿವುಡ್ ನಟಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೂ ಗುರಿಯಾಗುತ್ತಿದ್ದಾರೆ.
ಮುಂಬೈ (ಜೂ.22) ಯೋಗ ಪ್ರದರ್ಶನ ನೀಡಲು ರಾಖಿ ಸಾವಂತ್ ಧರಿಸಿದ್ದು ಸ್ವಿಮ್ ಸೂಟ್. ಹೌದು ಯೋಗ ದಿನವನ್ನು ತಮ್ಮದೇ ಕೋನದಲ್ಲಿ ಆಚರಣೆ ಮಾಡಿದ ಬಾಲಿವುಡ್ ನಟಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೂ ಗುರಿಯಾಗುತ್ತಿದ್ದಾರೆ.
ರಾಖಿ ಸಾವಂತ್ ತಮ್ಮ ಯೋಗ ಪ್ರದರ್ಶನದ ಫೋಟೋಗಳನ್ನು ಇಸ್ಟ್ರಾ ಗ್ರಾಮ್ ಗೆ ಅಪ್ಲೋಡ್ ಮಾಡಿದ್ದು ಸದ್ಯದ ವೈರಲ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅದು ಸ್ವಿಮ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದು ಚಿತ್ರಗಳೆ ಎಲ್ಲ ಉತ್ತರ ಹೇಳುತ್ತಿವೆ.

Last Updated 22, Jun 2018, 5:54 PM IST