ವಿಚಿತ್ರ ಮ್ಯಾನರಿಸಂ ಮುಖೇನ ಸುದ್ದಿಯಾಗುವ ಬಾಲಿವುಡ್ ನಟಿ ರಾಖಿ ಸಾವಂತ್ ಹೊಸದೊಂದು ಸಂಶೋಧನೆ ಮಾಡಿದ್ದಾರೆ. ಅವರ ಸಂಶೋಧನೆ  ನೋಡಿದರೆ ಎಲ್ಲ ವಿಜ್ಞಾನಿಗಳೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳಬೇಕು!

ಮೀ ಟೂ ಮತ್ತು ಅತ್ಯಾಚಾರದ ಪ್ರಕರಣಗಳು ಸದ್ದು ಮಾಡಿದ ನಂತರ ತನುಶ್ರೀ ದತ್ತಾ ಮತ್ತು ರಾಖಿ ಸಾವಂತ್ ನಡುವೆ ವಾಗ್ವಾದ ನಡೆದಿತ್ತು. ಆದರೆ ಮಹಿಳೆಯರ, ಹೆಣ್ಣು ಮಕ್ಕಳ ಮಾನ ರಕ್ಷಣೆ ಹೇಗೆ ಮಾಡಬೇಕು? ಹೆಣ್ಣು ಮಕ್ಕಳೆ ತಮಗೆ ತಾವೇ ಯಾವ ರೀತಿ ಸುರಕ್ಷತೆ ವಹಿಸಿಕೊಳ್ಳಬಹುದು ಎಂಬುದನ್ನು ರಾಖಿ ಸಂಶೋಧನೆ ಮೂಲಕ ಬಹಿರಂಗ ಮಾಡಿದ್ದಾರೆ!\

ಟಾಯ್ಲೆಟ್ ನಲ್ಲಿ ಬಟ್ಟೆ ಬಿಚ್ಚಿದ ರಾಖಿ: ‘ಎಲ್ಲಾ’ ತೋರ್ಸೊದೆ ಇವಳ ಶೋಕಿ!

ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ವಿಡಿಯೋ ಅಪ್ ಲೋಡ್ ಮಾಡಿರುವ ರಾಖಿ ಹಿಂದೂಸ್ಥಾನದ ಹೆಣ್ಣು ಮಕ್ಕಳ ಮಾನ ಸಂರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬ ವಿವರಣೆ ನೀಡುತ್ತಾರೆ. 

View post on Instagram
View post on Instagram