ಶೃತಿ ಹರಿಹರನ್ , ಸಂಗೀತ ಭಟ್ ಮತ್ತು ಸಂಜನ ಕೂಡ MeToo ವಿಷಯ ಹಂಚಿಕೊಂಡಿದ್ದಾರೆ. ಕಾಲಿವುಡ್ ನಲ್ಲೂ ಮೀಟೂ ಬಹಳ ಸದ್ದು ಮಾಡುತ್ತಿದೆ.
‘ಮೀ ಟೂ’ ಆಂದೋಲನ ಮಹಿಳೆಯರಿಗೆ ಲಾಭದಾಯಕ. ಆದರೆ ಇದನ್ನು ಯಾರೊಬ್ಬರೂ ದುರುಪಯೋಗ ಪಡಿಸಿಕೊಳ್ಳ ಬಾರದು ಎಂದು ರಜನಿಕಾಂತ್ ಹೇಳಿದ್ದಾರೆ. ದೌರ್ಜನ್ಯ ಕ್ಕೊಳಗಾದವರು ಈ ಆಂದೋಲನವನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದರು. ‘ಗಾಯಕಿ ಚಿನ್ಮಯಿ ಅವರು ವೀರ ಮುತ್ತು ಮೇಲೆ ಆರೋಪಿಸಿದರೂ ವೀರ ಮುತ್ತು ನಿರಾಕರಿಸಿದ್ದಾರೆ’ ಎಂದರು.
ಶೃತಿಗೆ ದುರುದ್ದೇಶ: ಅರ್ಜುನ್ ಸರ್ಜಾ ಬೆನ್ನಿಗೆ ನಿಂತ ಇನ್ನೊಬ್ಬ ನಟ
ಶೃತಿ ಹರಿಹರನ್‌ಗೆ ತಲೆ ಕೆಟ್ಟಿದೆ, ಹುಚ್ಚಾಸ್ಪತ್ರೆ ಸೇರಲಿ, ನಾವೇ ವ್ಯವಸ್ಥೆ ಮಾಡ್ತೇವೆ!
