ಕಾಲಾ ಚಿತ್ರದ ಸೋರಿಕೆ ಬೆನ್ನಲ್ಲೇ ರಜನಿಯ 2.0 ಟ್ರೈಲರ್‌ ಲೀಕ್‌!

First Published 5, Mar 2018, 9:02 AM IST
Rajinikanth Movie Trailer Leake
Highlights

ಸೂಪರ್‌ ಸ್ಟಾರ್‌ ರಜನೀಕಾಂತ್‌ ಅವರ ‘ಕಾಲಾ ಕರಿಕಾಲನ್‌’ ಚಿತ್ರದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗುವ ಕೆಲ ಗಂಟೆಗಳ ಮುನ್ನವೇ ಸೋರಿಕೆಯಾದ ಬೆನ್ನಲ್ಲೇ, ಪ್ರೇಕ್ಷಕರಲ್ಲಿ ಭಾರೀ ಸಂಚಲನ ಮೂಡಿಸಿರುವ ರಜನಿ ಅಭಿನಯದ ‘2.0’ ಚಿತ್ರದ ಟೀಸರ್‌ ಸಹ ಸೋರಿಕೆಯಾಗಿದೆ.

ಚೆನ್ನೈ: ಸೂಪರ್‌ ಸ್ಟಾರ್‌ ರಜನೀಕಾಂತ್‌ ಅವರ ‘ಕಾಲಾ ಕರಿಕಾಲನ್‌’ ಚಿತ್ರದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗುವ ಕೆಲ ಗಂಟೆಗಳ ಮುನ್ನವೇ ಸೋರಿಕೆಯಾದ ಬೆನ್ನಲ್ಲೇ, ಪ್ರೇಕ್ಷಕರಲ್ಲಿ ಭಾರೀ ಸಂಚಲನ ಮೂಡಿಸಿರುವ ರಜನಿ ಅಭಿನಯದ ‘2.0’ ಚಿತ್ರದ ಟೀಸರ್‌ ಸಹ ಸೋರಿಕೆಯಾಗಿದೆ.

2.0 ಚಿತ್ರದ 1.30 ನಿಮಿಷದ ಟೀಸರ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

loader