ದಿವಂಗತ ವಿಷ್ಣುವರ್ಧನ್‌ ನಿಧನ ನಂತರ ತ್ರಿಡಿ ಎಫೆಕ್ಟ್‌ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿರುವ ಚಿತ್ರ ನಾಗರಹಾವು. ಗ್ರಾಫಿಕ್ಸ್ ಮೂಲಕ ತೆರೆ ಮೇಲೆ ಬರಲಿರುವ ಸಾಹಸ ಸಿಂಹ ವಿಷ್ಣುವರ್ಧನ್ ನೋಡದಿಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ನಾಗರಹಾವು ಚಿತ್ರವನ್ನು ವೀಕ್ಷಿಸಲಿದ್ದಾರೆ. ನಾಗರಹಾವು ಚಿತ್ರ ರಿಲೀಸ್ ಆದ ಬಳಿಕ ರಜನಿಕಾಂತ್ ನಾಗರಹಾವು ಚಿತ್ರವನ್ನು ನೋಡಲಿದ್ದಾರೆ ಅಂತಾ ಚಿತ್ರದ ನಿರ್ಮಾಪಕ ಸಾಜೀದ್ ಖುರೇಷಿ ಹೇಳಿದ್ದಾರೆ. ತಲೈವಾ ಕೂಡ ಗೆಳೆಯ ವಿಷ್ಣುವರ್ಧನನ್ನು ತೆರೆ ಮೇಲೆ ನೋಡದಿಕ್ಕೆ ಒಪ್ಪಿಗೆ ನೀಡಿದ್ದಾರೆ.

ಚೆನ್ನೈ(ಅ.13): ದಿವಂಗತ ವಿಷ್ಣುವರ್ಧನ್‌ ನಿಧನ ನಂತರ ತ್ರಿಡಿ ಎಫೆಕ್ಟ್‌ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿರುವ ಚಿತ್ರ ನಾಗರಹಾವು. ಗ್ರಾಫಿಕ್ಸ್ ಮೂಲಕ ತೆರೆ ಮೇಲೆ ಬರಲಿರುವ ಸಾಹಸ ಸಿಂಹ ವಿಷ್ಣುವರ್ಧನ್ ನೋಡದಿಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ನಾಗರಹಾವು ಚಿತ್ರವನ್ನು ವೀಕ್ಷಿಸಲಿದ್ದಾರೆ. ನಾಗರಹಾವು ಚಿತ್ರ ರಿಲೀಸ್ ಆದ ಬಳಿಕ ರಜನಿಕಾಂತ್ ನಾಗರಹಾವು ಚಿತ್ರವನ್ನು ನೋಡಲಿದ್ದಾರೆ ಅಂತಾ ಚಿತ್ರದ ನಿರ್ಮಾಪಕ ಸಾಜೀದ್ ಖುರೇಷಿ ಹೇಳಿದ್ದಾರೆ. ತಲೈವಾ ಕೂಡ ಗೆಳೆಯ ವಿಷ್ಣುವರ್ಧನನ್ನು ತೆರೆ ಮೇಲೆ ನೋಡದಿಕ್ಕೆ ಒಪ್ಪಿಗೆ ನೀಡಿದ್ದಾರೆ.