ರಾಜಮೌಳಿ ಒಟ್ಟು 18 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ ಅವರನ್ನು ಒಟ್ಟು 34,69,099 ಮಂದಿ ಫಾಲೋ ಮಾಡುತ್ತಿದ್ದಾರೆ.

ರಾಜಮೌಳಿ ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡಿದ ನಿರ್ದೇಶಕ. ಬಾಹುಬಲಿ-1 ಹಾಗೂ 2 ಚಿತ್ರ ನಿರ್ದೇಶಿಸುವ ಮೂಲಕ ವಿಶ್ವದಲ್ಲೇ ಖ್ಯಾತಿ ಪಡೆದರು. ಈ ಖ್ಯಾತವೆತ್ತ ನಿರ್ದೇಶಕ ಕನ್ನಡದ ಒಬ್ಬ ನಟನನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದು ಮತ್ತಿನ್ಯಾರು ಅಲ್ಲ ಕಿಚ್ಚ ಸುದೀಪ್. ರಾಜಮೌಳಿ ಒಟ್ಟು 18 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ ಅವರನ್ನು ಒಟ್ಟು 34,69,099 ಮಂದಿ ಫಾಲೋ ಮಾಡುತ್ತಿದ್ದಾರೆ. ಸುದೀಪ್ ರಾಜಮೌಳಿಯ 'ಈಗ' ಹಾಗೂ ಬಾಹುಬಲಿ -1 ರಲ್ಲಿ ನಟಿಸಿದ್ದರು. ಅಲ್ಲದೆ ಅವರ ನಿರ್ದೇಶನದ ವಿಕ್ರಮಾರ್ಕುಡು ಚಿತ್ರವನ್ನು ಸುದೀಪ್ ಕನ್ನಡಕ್ಕೆ ವೀರ ಮದಕರಿ ನಾಯಕನನ್ನಾಗಿ ರೂಪಿಸಿದ್ದರು. ಇನ್ನೊಂದು ವಿಚಾರ ಕಿಚ್ಚನಿಗೆ ಟ್ವಿಟರ್'ನಲ್ಲಿ 8 ಲಕ್ಷ ಫಾಲೋವರ್ಸ್ ಇದ್ದಾರೆ.