ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ಇಂದು ತಮ್ಮ ಲಿಟಲ್ ಪ್ರಿನ್ಸೆಸ್ ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ನಡೆಯುತ್ತಿದೆ.

ಬೇಬಿ YR ಗೆ ಬೆಳಗ್ಗೆ 11 ಗಂಟೆಯಿಂದ ಶತಭಿಷಾ ನಕ್ಷತ್ರ, ಸಿಂಹ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆಯಲಿದ್ದು ತೀರ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಕೆಲ ಮೂಲಗಳಿಂದ ಮಾಹಿತಿ ಕೇಳಿ ಬಂದಿದೆ.

Father's Dayಗೆ ಯಶ್ ಮಗಳ ಸ್ಟೆಷಲ್ ಫೋಟೋ ರಿವೀಲ್!

ನಾಮಕರಣವಾದ ನಂತರ ಮಗುವಿಗೆ ರಾಧಿಕಾ ಪಂಡಿತ್ ಸ್ಪೆಷಲ್ ಫೋಟೋ ಶೂಟ್‌ ಪ್ಲಾನ್‌ ಮಾಡಿದ್ದು ರಾಘವೇಂದ್ರ ಬಿ ಕೋಲಾರ ತಂಡದವರು ಕ್ಯಾಮೆರಾ ಹ್ಯಾಂಡಲ್‌ ಮಾಡುತ್ತಿದ್ದಾರೆ.