Radhika Pandit  

(Search results - 97)
 • radhika pandit

  Sandalwood15, Oct 2019, 12:20 PM IST

  ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಪಂಡಿತ್ ; ಬೇಬಿ ಶವರ್ ಫೋಟೋ ರಿಲೀಸ್!

   

  ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಸ್ನೇಹಿತರು ಆಯೋಜಿಸಿದ್ದ ಬೇಬಿ ಶವರ್ ಪೋಟೋ ರಿವೀಲ್ ಮಾಡಿದ್ದಾರೆ.

 • radhikapandit

  News2, Oct 2019, 6:14 PM IST

  ಅಪ್ಪ-ಅಮ್ಮನ ಗುರುತಿಸುವ ಐರಾ, ಮಾತೃಭಾಷೆ ಯಾವುದೆಂದವರಿಗೆ ರಾಧಿಕಾ ಖಡಕ್ ಉತ್ತರ!

  ಮಗಳ ವಿಡಿಯೋವೊಂದನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದು ಅಪ್ಪ ಯಶ್ ಮತ್ತು ಅಮ್ಮನನ್ನು ಮಗಳು ಹೇಗೆ ಗುರುತಿಸುತ್ತಾಳೆ ಎಂಬ ಮುದ್ದಾದ ಕತೆ ಹೇಳಿದ್ದಾರೆ.

 • Radhika Yash

  ENTERTAINMENT18, Sep 2019, 1:28 PM IST

  ಐರಾಗೋಸ್ಕರ ಒಟ್ಟಾಗಿ ಶಾಪಿಂಗ್ ಮಾಡಿದ ಯಶ್-ರಾಧಿಕಾ!

  ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ತಮ್ಮ ಮುದ್ದು ಮಗಳಿಗೆ ಟಾಯ್ಸ್ ಶಾಪಿಂಗ್ ಹೋಗಿದ್ದನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಶಾಪಿಂಗ್ ಮಾಡಿದ್ದು, ಅದೂ ಪತಿ ಯಶ್ ಒಟ್ಟಿಗೆ, ಮಗಳಿಗಾಗಿ...

 • Ayra

  ENTERTAINMENT10, Sep 2019, 2:00 PM IST

  ಐರಾಗೆ ಅಜ್ಜ ಹಾಡಿದ ಜೋಗುಳ: ಮೂಕರಾದರು ಫ್ಯಾನ್ಸ್

   

  ಸ್ಯಾಂಡಲ್‌ವುಡ್ ಸ್ಮೈಲಿಂಗ್ ಡಾಲ್ ಐರಾಳಿಗೆ ಭೀಮ್ ಸೇನ್ ಜೋಶಿ ಹಾಡು ಹಾಡುತ್ತಾ, ಜೋಗುಳ ಹಾಡಿದ ರಾಧಿಕಾ ತಂದೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • Radhika - Ayra

  ENTERTAINMENT3, Sep 2019, 8:50 AM IST

  ನಮ್ಮಪ್ಪ ತಿನ್ನೋ ಮುಂಚೆ ಮೋದಕನ್ನೆಲ್ಲಾ ನಾನೇ ತಿಂದ್ ಬಿಡ್ತೀನಿ; ಐರಾ

  ನಾಡಿನೆಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ. ಎಲ್ಲರ ಮನೆ ಮನಗಳಲ್ಲೂ ವಿಘ್ನ ನಿವಾರಕ ಇದ್ದಾನೆ. ಸಡಗರ- ಸಂಭ್ರಮ ಮನೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ದಂಪತಿ ಪುಟ್ಟ ಗೌರಿ ಜೊತೆ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

 • iamradhikapandit

  ENTERTAINMENT27, Aug 2019, 2:09 PM IST

  ಮಗಳ ವಿಚಾರಕ್ಕೆ ಮೊದಲ ಬಾರಿ ಕಣ್ಣೀರಿಟ್ಟ ಯಶ್!

  ರಾಕಿಂಗ್ ಸ್ಟಾರ್ ದಂಪತಿ ಮುದ್ದು ಮಗಳು ಐರಾಗೆ ಕಿವಿ ಚುಚ್ಚಿಸಿದ್ದಾರೆ. ಚುಚ್ಚುವ ವೇಳೆ ನೋವಿನಿಂದ ಐರಾ ಅತ್ತಾಗ ಯಶ್ ಕೂಡಾ ಕಣ್ಣೀರು ಹಾಕಿದ್ದಾರೆ. ಮೊದಲ ಬಾರಿ ಯಶ್ ಕಣ್ಣಲ್ಲಿ ನೀರು ನೋಡಿದೆ ಎಂದು ರಾಧಿಕಾ ಹೇಳಿದ್ದಾರೆ. 

 • yash

  ENTERTAINMENT4, Aug 2019, 2:52 PM IST

  ಅಳಿಯನ ಬರ್ತಡೇಯಲ್ಲಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ!

  ಸ್ಯಾಂಡಲ್‌ವುಡ್ ರಾಕಿ ಬಾಯ್ ಮುದ್ದು ತಂಗಿಯ ಏಕೈಕ ಪುತ್ರ ಚಿರಾಗ್‌ 5 ನೇ ವರ್ಷದ ಹುಟ್ಟುಹಬ್ಬ ಶಾಂಗ್ರಿಲಾ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಹುಟ್ಟುಹಬ್ಬದ ಫೋಟೋಗಳು ಇಲ್ಲಿವೆ ನೋಡಿ...

 • Adi lakshmi purana

  ENTERTAINMENT20, Jul 2019, 9:38 AM IST

  ಚಿತ್ರ ವಿಮರ್ಶೆ: ಆದಿ ಲಕ್ಷ್ಮಿ ಪುರಾಣ

  ಡ್ರಗ್ಸ್‌ ಮಾಫಿಯಾವನ್ನು ಭೇದಿ​ಸಲು ಹೊರಟ ನಾಯಕ. ಬಾಯ್ತೆ​ರೆ​ದರೆ ಸುಳ್ಳು ಹೇಳುವ ಸುಂದರಿ ಸುಳ್ಳು​ಗಾತಿ ನಾಯಕಿ. ಮಗ​ನಿಗೆ ಮದುವೆ ಮಾಡಬೇಕೆಂದು ಪರ​ದಾ​ಡುವ ತಂದೆ-ತಾಯಿ. ಮತ್ತೊಂದೆಡೆ ರೇವಾ ಪಾರ್ಟಿಗಳಿಗೆ ಡ್ರಗ್ಸ್‌ ಸರ​ಬ​ರಾಜು ಮಾಡಿ, ಹಣ ಮಾಡುವ ಮಾಫಿ​ಯಾದ ಮಂದಿ. ಅವರ ಸುತ್ತಲ ಕಮ​ರ್ಷಿ​ಯಲ್‌ ಪುರಾ​ಣವೇ ‘ಆದಿ ಲಕ್ಷ್ಮಿ ಪುರಾ​ಣ’.

 • Adilakshmi Purna Radhika Pandi

  ENTERTAINMENT19, Jul 2019, 10:18 AM IST

  ಸುಳ್ಳನ್ನು ಮಜವಾಗಿ ತೋರಿಸಿದ 'ಆದಿಲಕ್ಷ್ಮಿ'!

  ನಾಯಕನ ಹೆಸರು ಆದಿ, ನಾಯಕಿ ಲಕ್ಷ್ಮಿ. ಇವರಿಬ್ಬರ ಪುರಾಣ ‘ಆದಿ ಲಕ್ಷ್ಮಿ ಪುರಾಣ’. ಇವತ್ತು ತೆರೆಗೆ ಬರುತ್ತಿರುವ ಚಿತ್ರದ ಬಗ್ಗೆ ಇಡೀ ತಂಡಕ್ಕೆ ತುಂಬಾ ನಿರೀಕ್ಷೆ ಇದೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಚಿತ್ರತಂಡದಲ್ಲಿ ಹೆಚ್ಚಾಗಿ ಮಹಿಳೆಯರನ್ನೇ ಒಟ್ಟಾಗಿಸಿ ಸಿನಿಮಾ ಮಾಡಿ ಮುಗಿಸಿದ್ದಾರೆ. ನಾಯಕ ನಿರೂಪ್‌ ಭಂಡಾರಿ, ನಾಯಕಿ ರಾಧಿಕಾ ಯಶ್‌ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರತಂಡ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿತ್ತು.

 • Yash - Suhasini

  ENTERTAINMENT15, Jul 2019, 11:09 AM IST

  ಇಷ್ಟೆಲ್ಲಾ ಸರ್ಕಸ್ ಆದ್ಮೇಲೆ ರಾಧಿಕಾ ಕೈ ಸೇರಿತು ‘ಆದಿಲಕ್ಷ್ಮೀ ಪುರಾಣ’

  ಸ್ಯಾಂಡಲ್ ವುಡ್ ರಾಕಿಂಗ್ ಕಪಲ್ ಯಶ್- ರಾಧಿಕಾ ಪಂಡಿತ್ ಇಬ್ಬರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಕೆಜಿಎಫ್-2 ನಲ್ಲಿ ಬ್ಯುಸಿಯಾಗಿದ್ರೆ, ರಾಧಿಕಾ ಪಂಡಿತ್ ಆದಿಲಕ್ಷ್ಮೀ ಪುರಾಣದಲ್ಲಿ ಬ್ಯುಸಿಯಾಗಿದ್ದಾರೆ. ರಾಧಿಕಾ ಅವರ ಆದಿಲಕ್ಷ್ಮೀ ಪುರಾಣ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಯಶ್ ಆಗಮಿಸಿದ್ದರು. 

 • "ವಿ ಆರ್ ಟೂ" ಎಂದು ಹೇಳುವ ಮೂಲಕ ತಮ್ಮ ಕುಟುಂಬ ಮತ್ತೊಬ್ಬ ಸದಸ್ಯರ ಆಗಮನದ ಬಗ್ಗೆ ಬಿಚ್ಚಿಟ್ಟರು.

  ENTERTAINMENT15, Jul 2019, 8:58 AM IST

  ರಾಧಿಕಾ ತುಂಬಾ ಟ್ಯಾಲೆಂಟೆಡ್‌ ನಟಿ: ಯಶ್‌

  ರಾಧಿಕಾ ತುಂಬಾ ಟ್ಯಾಲೆಂಟೆಡ್‌ ನಟಿ. ಅವರ ಸಿನಿ ಜರ್ನಿಯೇ ಅದಕ್ಕೆ ಸಾಕ್ಷಿ. ನನಗಿಂತ ಅವರಿಗೇ ಹೆಚ್ಚು ಪ್ರಶಸ್ತಿ ಬಂದಿವೆ. ಕತೆ ಕೇಳುವ ಬಗೆ, ಪಾತ್ರಗಳ ಆಯ್ಕೆ ಎಲ್ಲದರಲ್ಲೂ ನನಗಿಂತಲೂ ಬುದ್ಧಿವಂತೆ. ಎಷ್ಟೋ ಸಲ, ನನ್ನ ಸಿನಿಮಾಗಳ ವಿಚಾರ ಬಂದಾಗ ಅವರೇ ನನಗೆ ಹಾಗಲ್ಲ, ಹೀಗೆ ಅಂತ ಸಲಹೆ ನೀಡುತ್ತಾರೆ...!

 • Radhika Pandit Yash
  Video Icon

  ENTERTAINMENT14, Jul 2019, 4:55 PM IST

  ರಾಧಿಕಾಗಾಗಿ ಯಶ್ ಮಾಡಿದ್ರು ಶಪಥ

  ನಟಿ ರಾಧಿಕಾ ಪಂಡಿತ್ ಅಭಿನಯದ ಆದಿಲಕ್ಷ್ಮೀ ಪುರಾಣದ ಟ್ರೇಲರ್ ರಿಲೀಸ್ ಆಗಿದೆ. ಈ ಸಮಾರಂಭಕ್ಕೆ ಯಶ್ ಕೂಡಾ ಆಗಮಿಸಿದ್ದರು. ಪತ್ನಿಯ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಧಿಕಾ ಇನ್ಮುಂದೆ ಸಿನಿಮಾದಲ್ಲಿ ನಟಿಸ್ತಾರಾ ಎಂಬ ಪ್ರಶ್ನೆಗೆ ಯಶ್ ಖಡಕ್ ಆಗಿ ಉತ್ತರಿಸಿದ್ದಾರೆ. ಏನ್ ಹೇಳಿದ್ಧಾರೆ ಕೇಳಿ. 

 • radhika pandit yash

  ENTERTAINMENT29, Jun 2019, 4:23 PM IST

  ಯಶ್ ನಂಬರ್‌ನ ಹಿಂಗ್ ಸೇವ್ ಮಾಡಿ ಶಾಕ್ ಕೊಟ್ಟ ರಾಧಿಕಾ!

  ನಮ್ಮ ಆತ್ಮೀಯರನ್ನು ಹೆಸರಿಟ್ಟು ಕರೆದರೆ ಆಯಸ್ಸು ಕಡಿಮೆಯಾಗುತ್ತೆ. ಹಾಗಾಗಿ ಪೆಟ್ ನೇಮ್ ನಿಂದ ಕರೆಯಬೇಕು ಎಂಬ ಮಾತಿದೆ. ಹುಡುಗ/ಹುಡುಗಿ ಲವ್ವಲ್ಲಿ ಬಿದ್ರೆ ಮನೆಯವರಿಂದ ತಪ್ಪಿಸಿಕೊಳ್ಳಲು ಏನೇನೋ ವಿಚಿತ್ರ ನಿಕ್ ನೇಮ್ ಗಳನ್ನು ಇಟ್ಟುಕೊಳ್ಳುವುದು ಸಹಜ. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಕೂಡಾ ಇದಕ್ಕೆ ಹೊರತಾಗಿಲ್ಲ. 

 • Radhika Pandit Yash

  ENTERTAINMENT29, Jun 2019, 10:27 AM IST

  'ನಟಿಯಾಗಿ ಬರೆದಿದ್ದರೆ, ನಿರ್ಮಾಪಕಿಯಾಗಿ ಬರುವೆ'!

  ನಟಿ ರಾಧಿಕಾ ಪಂಡಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಅವರದೇ ಫ್ಯಾಮಿಲಿ ಸಂಭ್ರಮಗಳು ಒಂದೆಡೆಯಾದರೆ, ಮತ್ತೊಂದೆಡೆ ಅವರೀಗ ಸುದ್ದಿಯಲ್ಲಿರುವುದು ‘ಆದಿ ಲಕ್ಷ್ಮಿಪುರಾಣ’ಚಿತ್ರದ ಕಾರಣಕ್ಕೂ ಹೌದು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರವೀಗ ಆಡಿಯೋ ಲಾಂಚ್ ಮೂಲಕ ಸದ್ದು ಮಾಡಿದೆ. ಈ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿ. ಮದುವೆಯಾದ ನಂತರ ಮೊದಲು ಕತೆ ಕೇಳಿ ಒಪ್ಪಿಕೊಂಡು ಅಭಿನಯಿಸಿದ ಚಿತ್ರ. 

 • Yash Radhika Pandit
  Video Icon

  ENTERTAINMENT28, Jun 2019, 12:54 PM IST

  ರಾಧಿಕಾ ಪುರಾಣ ಕೇಳಲು ರೆಡಿಯಾಗಿದೆ ಸ್ಯಾಂಡಲ್‌ವುಡ್!

  ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದಿಲಕ್ಷ್ಮೀ ಪುರಾಣ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಆದಿಲಕ್ಷ್ಮೀ ಪುರಾಣದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೀಳರಿಮೆಯಿಂದ ಬಳಲುತ್ತಿರುವ ಹುಡುಗಿ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಪ್ರೆಸ್ ಮೀಟಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ