ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಯಶ್- ರಾಧಿಕಾ | ತಾಜ್ ವೆಸ್ಟ್ ಲ್ಯಾಂಡ್‌ನಲ್ಲಿ ಸೀಮಂತ ಸಮಾರಂಭ 

ಬೆಂಗಳೂರು (ನ. 17): ರಾಧಿಕಾ ಪಂಡಿತ್ ಗೆ 9 ತಿಂಗಳು ತುಂಬುತ್ತಿದೆ. ನಾಳೆ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸೀಮಂತದ ಸಂಭ್ರಮ ಮನೆ ಮಾಡಿದೆ.

ಮದುವೆಗೆ ಕೆಲವೇ ದಿನಗಳು ಬಾಕಿ; ಪಿಗ್ಗಿಗೆ ಗೊತ್ತಾಯ್ತು ನಿಕ್ ರಹಸ್ಯ!

ತಾಜ್ ವೆಸ್ಟ್ ಎಂಡ್ ನಲ್ಲಿ ರಾಧಿಕಾ ಪಂಡಿತ್ ಸೀಮಂತಕ್ಕಾಗಿ ತಯಾರಿ ನಡೆದಿದೆ. ಗೌಡರ ಸಂಪ್ರದಾಯದಂತೆ‌ ಶಾಸ್ತ್ರ ಸಂಪ್ರದಾಯ ನಡೆಯಲಿದೆ. ಸೀಮಂತದ ಸಂಭ್ರಮದಲ್ಲಿ ಸಿನಿಮಾರಂಗದ ಕಲಾವಿದರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದಾರೆ. 

ದೀಪಿಕಾ ನಿಶ್ಚಿತಾರ್ಥದ ಉಂಗುರದ ಬೆಲೆ 2.5 ಕೋಟಿ!

ಆತ್ಮೀಯರಿಗೆ ಹಾಗೂ ಸ್ನೇಹಿತರಿಗಷ್ಟೇ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.