ಈ ಪ್ರಕರಣದ ಕುರಿತು ರಚಿತಾರಾಮ್ ಹೇಳಿದ್ದಿಷ್ಟು... ನಾನೆಲ್ಲೂ ಈ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದು ಅಂತ ಹೇಳಿಲ್ಲ. ಈ ಪಾತ್ರ ಮಾಡಬಾರದಾಗಿತ್ತು ಅಂತಲೂ ಹೇಳಿಲ್ಲ. ಆ ರೀತಿಯ ಹೇಳಿಕೆಗಳನ್ನು ನಾನೆಲ್ಲೂ ಕೊಟ್ಟಿಲ್ಲ.

ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!

ನಾನು ಹೇಳಿದ್ದು ಒಂದು ಸೀನ್ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ ಅಂತಷ್ಟೇ. ಆ ರೀತಿಯ ಕಂಫರ್ಟ್ ಉಪ್ಪಿ ಸರ್ ಕಡೆಯಿಂದ ಚೆನ್ನಾಗಿದ್ದ ಕಾರಣಕ್ಕೆ ಸುಲಭವಾಗಿ ಆ್ಯಕ್ಟ್ ಮಾಡಲು ಸಾಧ್ಯವಾಯಿತು ಎಂದಿದ್ದೇನೆ.

ಐ ಲವ್ ಯು ಟೀಂ ವಿರುದ್ಧ ಸಿಟ್ಟಾಗಿದ್ದಾರಾ ರಚಿತಾ ?

ಬೋಲ್ಡ್ ಪಾತ್ರ ಇನ್ನು ಮುಂದೆ ಮಾಡಲ್ಲ ಎಂದಿದ್ದು ಐ ಲವ್ ಯೂ ಸಿನಿಮಾದ ಪಾತ್ರದ ಕುರಿತು ಅಲ್ಲ. ಫ್ಯಾನ್ಸ್‌ಗೆ ಅಂತಹ ಪಾತ್ರ ಇಷ್ಟ ಆಗೋದಿಲ್ಲ, ಹಾಗಾಗಿ ಮುಂದೆ ಅಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದೇನೆ ಅಷ್ಟೇ.