ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡದ ದಿನಗಳೆ ಇಲ್ಲ. ಇದೀಗ ಕ್ರಿಸ್ಮಸ್ ಫೋಟೊ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ ಸುಂದರಿ.
tv-talk Dec 09 2025
Author: Pavna Das Image Credits:Instagram: Niveditha Gwoda
Kannada
ಕ್ರಿಸ್ಮಸ್ ಗೆ ರೆಡಿ
ನಿವೇದಿತಾ ಗೌಡ ಕ್ರಿಸ್ಮಸ್ ಗೆ ರೆಡಿಯಾದಂತಿದೆ. ಈಗಷ್ಟೇ ಡಿಸೆಂಬರ್ ಆರಂಭವಾಗಿದೆ. ಆದರೆ ನಿವೇದಿತಾ ಗೌಡಗೆ ಈಗಾಗಲೇ ಕ್ರಿಸ್ಮಸ್ ಶುರುವಾಗಿದೆ.
Image credits: Instagram: Niveditha Gwoda
Kannada
ಕ್ರಿಸ್ಮಸ್ ಟ್ರೀ
ಡೆಕೊರೇಟ್ ಮಾಡಿದ ಕ್ರಿಸ್ಮಸ್ ಟ್ರೀ ಮುಂದೆ ನಿಂತು, ತಲೆಗೊಂದು ಕ್ರಿಸ್ಮಸ್ ಟೋಪಿ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಆ ಮೂಲಕ ತಾವು ಕ್ರಿಸ್ಮಸ್ ಗೆ ರೆಡಿಯಾಗಿರೋದನ್ನು ತಿಳಿಸಿದ್ದಾರೆ.
Image credits: Instagram: Niveditha Gwoda
Kannada
ಫ್ಲೋರಿಡಾದಲ್ಲಿ ನಿವೇದಿತಾ
ಅಂದ ಹಾಗೆ ಯವಾಗಲೂ ದೇಶ ವಿದೇಶ ಟ್ರಾವೆಲ್ ಮಾಡುತ್ತಿರುವ ನಿವೇದಿತಾ ಗೌಡ, ಇದೀಗ ಫ್ಲೋರಿಡಾದಲ್ಲಿದ್ದು, ಅಲ್ಲಿ ತಿಂಗಳ ಮುಂಚೆಯೇ ಕ್ರಿಸ್ಮಸ್ ಗೆ ಎಲ್ಲಾ ತಯಾರಿ ಮಾಡುತ್ತಾರೆ.
Image credits: Instagram: Niveditha Gwoda
Kannada
ಟ್ರಾವೆಲ್ ಪ್ರಿಯೆ ನಿವೇದಿತಾ
ನಿವೇದಿತಾ ಗೌಡ ವರ್ಷ ಪೂರ್ತಿ ಟ್ರಾವೆಲ್ ಮಾಡುತ್ತಿರುತ್ತಾರೆ. ಒಂದು ದಿನ ಭಾರತದ ಒಂದು ತಾಣದಲ್ಲಿದ್ದ, ಇನ್ನೊಂದು ದಿನ ಯಾವುದೋ ದೇಶ ಯಾವುದೋ ಮೂಲೆಯಲ್ಲಿರುತ್ತಾರೆ.
Image credits: Instagram: Niveditha Gwoda
Kannada
ಶೋಕಿ ಎಂದ ಜನ
ನಿವೇದಿತಾ ಗೌಡ ಈ ಪೋಸ್ಟ್ ನೋಡಿ ಹಲವರು ಇದು ಶೋಕಿ ಮಾಡುವ ರೀತಿ ಎಂದಿದ್ದಾರೆ. ಕ್ರಿಶ್ಚಿಯನ್ ಅಲ್ಲದೇ ಇದ್ದರೂ ಈ ರೀತಿ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.
Image credits: Instagram: Niveditha Gwoda
Kannada
ಚಂದನ್ ಶೆಟ್ಟಿ ಜೊತೆ ವಿಚ್ಚೇದನ
ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಜೊತೆ ಮದುವೆ, ಡಿವೋರ್ಸ್ ವಿಷಯದಿಂದ ಸುದ್ದಿಯಲ್ಲಿದ್ದರು. ಡಿವೋರ್ಸ್ ಬಳಿಕ ಚಂದನ್ ಜೊತೆ ಸಿನಿಮಾ ಕೂಡ ಮಾಡಿದ್ದಾರೆ ಬೆಡಗಿ.
Image credits: Instagram: Niveditha Gwoda
Kannada
ಮತ್ತೆ ಮದುವೆ ಆಗ್ತಾರಾ ನಿವ್ವಿ
ನಿವೇದಿತಾ ಮತ್ತೆ ಮದುವೆಯಾಗುತ್ತಾರ ಎನ್ನುವ ಪ್ರಶ್ನೆ ಕೇಳಿ ಬಂದಿದ್ದು, ಅದಕ್ಕೆ ನಿವಿ ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ. ಮದುವೆ ಟಾಪಿಕ್ ಬಂದ್ರೆ ನನಗೆ ಸದ್ಯಕ್ಕೆ ಭಯ ಇದೆ'' ಎಂದು ಹೇಳಿದ್ದಾರೆ.