’ಕ್ವೀನ್’ ಎನ್ನುವ ಹೆಸರಿನಲ್ಲಿ ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜಯಲಲಿತಾ ವೆಬ್ ಸೀರೀಸ್ ಒಂದು ತಯಾರಾಗುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. 

ಕನ್ಫ್ಯೂಸ್ ಆಗಿ ಗಂಡಸರ ಬಾತ್ ರೂಮ್ ಒಳಹೊಕ್ಕ ’ಡ್ರೀಮ್ ಗರ್ಲ್’

ನಟಿ ರಮ್ಯಾಕೃಷ್ಣ ಜಯಲಲಿತಾ ಪಾತ್ರವನ್ನು ಮಾಡಿದ್ದಾರೆ. ಬಿಳಿ ಬಣ್ಣದ ಸೀರೆ, ಕೆಂಪು ಬಣ್ಣದ ಬಾರ್ಡರ್ ಇರುವ ಫೋಟೋ ರಿಲೀಸ್ ಮಾಡಲಾಗಿದೆ. ಗೌತಮ್ ಮೆನನ್ ನಿರ್ದೇಶನ ಮಾಡಿದ್ದು 11 ಎಪಿಸೋಡ್ಗಳನ್ನು ಹೊಂದಿದೆ. 

 

ಈ ಕ್ರಿಕೆಟಿಗರ ಬಯೋಪಿಕ್ ನಲ್ಲಿ ನಟಿಸಲು ಇಷ್ಟ: ಸುದೀಪ್

ಕ್ವೀನ್ ವೆಬ್ ಸೀರೀಸ್ 3 ಭಾಗಗಳನ್ನು ಹೊಂದಿದೆ. ಶಾಲಾ ದಿನಗಳು, ಹದಿಹರೆಯ ಹಾಗೂ ರಾಜಕೀಯ ಭವಿಷ್ಯವನ್ನು ಒಳಗೊಂಡಿದೆ. 5 ಎಪಿಸೋಡ್ ಗಳನ್ನು ಗೌತಮ್ ಮೆನನ್ ನಿರ್ದೇಶಿಸಲಿದ್ದು ಇನ್ನೈದು ಎಪಿಸೋಡ್ ಗಳನ್ನು ಪ್ರಸಾಥ್ ನಿರ್ದೇಶಿಸಲಿದ್ದಾರೆ. ರಿಲೀಸ್ ಡೇಟ್ ಇನ್ನೂ ಅಧಿಕೃತವಾಗಿಲ್ಲ.  ಬಾಲಿವುಡ್ ನಲ್ಲಿ ಕಂಗನಾ ರಾಣಾವತ್ ಜಯಲಲಿತಾ ಬಯೋಪಿಕ್ ಮಾಡುತ್ತಿದ್ದಾರೆ.